ಮಾರ್ಚ್ನಲ್ಲೇ BBMP ಬಜೆಟ್ ಮಂಡನೆಗೆ ಸಕಲ ಸಿದ್ಧತೆ
ಲೋಕಸಭಾ ಚುನಾವಣೆ ಮುನ್ನವೇ ಬಿಬಿಎಂಪಿ ಬಜೆಟ್. ಮಾರ್ಚ್ನಲ್ಲೇ BBMP ಬಜೆಟ್ ಮಂಡನೆಗೆ ಸಕಲ ಸಿದ್ಧತೆ. ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚನೆ. ಈಗಾಗಲೇ ಬಜೆಟ್ ತಯಾರಿಗೆ ನಾಲ್ಕು ವಿಶೇಷ ತಂಡ ರಚನೆ. ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದ 4 ತಂಡ.