ಬೆಳಗ್ಗೆ 10 ಗಂಟೆಯಿಂದ ಪ್ರಧಾನಿ ಮೋದಿ ಮತಬೇಟೆ ಶುರು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಆರಂಭ. ಶಿವಾಜಿನಗರ ಶಾಂತಿನಗರ ಕ್ಷೇತ್ರದವರೆಗೂ ಮೋದಿ ರೋಡ್‌ ಶೋ.