ಕನ್ನಡಿಗರ ಪ್ರೀತಿಯ 'ಅಪ್ಪು' ಅಗಲಿ 5 ತಿಂಗಳು ಕಳೆದ ಹಿನ್ನೆಲೆಯಲ್ಲಿ 'ಅಪ್ಪು' ಸಮಾಧಿಗೆ ಕುಟುಂಬ ಸದಸ್ಯರ ಪೂಜೆ ಸಲ್ಲಿಸಿದರು. ಇದೇ ವೇಳೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅಪ್ಪು ಸಮಾಧಿಗೆ ನಮನ ಸಲ್ಲಿಸಿ, ಭಾವುಕರಾದರು.