ರಾಗಿ ತಿಂದೋನು ನಿರೋಗಿ ಎಂಬ ಗಾದೆ ಮಾತಿನಂತೆ ರಾಗಿಯಲ್ಲಿ ಹಲವು ರೋಗಗಳನ್ನು ಹೊಡದೋಡಿಸುವ ಪೌಷ್ಟಿಕಾಂಶಗಳಿವೆ. ಅದರಲ್ಲೂ ರಾಗಿ ಮುದ್ದೆ ಈ ನೆಲದ ನಿತ್ಯದ ಆಹಾರ. ಈ ನಿಟ್ಟಿನಲ್ಲಿ ವಿಶೇಷವಾಗಿ ರಾಗಿ ಮುದ್ದೆ ತಿನ್ನುವುದರಿಂದ ಲಭಿಸುವ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಡೀಟೈಲ್ಸ್.