ರಾಗಿ ತುಂಬುವ ಗೋಣಿ ಚೀಲದಲ್ಲಿಯೂ ಅವ್ಯವಹಾರ  ನಡೆದಿದೆಯಾ ಎನ್ನುವ ಅನುಮಾನ ಮೂಡಿದೆ. ರಾಗಿ ಖರೀದಿಗೆ ಮುಂದಾಗಿದ್ದ ಸರ್ಕಾರ. ಆದರೆ ರಾಗಿ ತುಂಬುವ ಗೋಣಿ ಚೀಲದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.