ಸಿಐಡಿ ಸೈಬರ್ ಠಾಣೆಯಲ್ಲಿ ಎರಡನೇ FIR ದಾಖಲು. ಎರಡನೇ ಎಫ್‌ಐಆರ್‌ನಲ್ಲಿ ಪ್ರಜ್ವಲ್ ಮಾತ್ರ ಆರೋಪಿ.ಭಾರತಕ್ಕೆ ಬಂದ ಕೂಡಲೇ ಪ್ರಜ್ವಲ್ ಬಂಧನ ಸಾಧ್ಯತೆ.