ಸೆಟ್ನಲ್ಲಿ ನಾವು ಮಕ್ಕರ್ ಮಾಡ್ಕೊಂಡು ಇದ್ವಿ..!
ನಾಯ್ಡು ನಿರ್ದೇಶನದ, ಡಾರ್ಲಿಂಗ್ ಕೃಷ್ಣ ಅಭಿನಯದ ‘ಮಿಸ್ಟರ್ ಬ್ಯಾಚುಲರ್’ ಚಿತ್ರ ರಿಲೀಸ್ಗೆ ರೆಡಿಯಾಗಿದೆ.. ನಿಮಿಕಾ ರತ್ನಾಕರ್ ಈ ಸಿನಿಮಾದ ನಾಯಕಿ.. ಸಿನಿಮಾದ ಬಗ್ಗೆ ಮಾತನಾಡುತ್ತಾ ಮಂಗಳೂರಿನವ್ರು ಇದ್ದಾರೆ ಅಂತಾ ಸಿಮಿಕಾ ತುಳುವಿನಲ್ಲೂ ಮಾತನಾಡಿದ್ದಾರೆ.