ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಸ್ಮಾರ್ಟ್ ವಾಚ್. ಹಲ್ ಚಲ್ ಎಬ್ಬಿಸಿದ ಕ್ಯೂ ಆರ್ ಕೋಡ್ ಆಟೋ ಚಾಲಕನ ಕಹಾನಿ. ಬೆಂಗಳೂರಿನಲ್ಲಿ ಮಾತ್ರ ಇವೆಲ್ಲಾ ಸಾಧ್ಯ ಅಂರಿದ್ದಾರೆ ನೆಟ್ಟಿಗರು.