ಬ್ಯಾಂಕಾಕ್‌ ಪ್ರವಾಸದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಮರಣೋತ್ತರ ಪರೀಕ್ಷಾ ವರದಿ ಕುಟುಂಬಸ್ಥರ ಕೈ ಸೇರಿದೆ.