ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ನನಗೆ ಪರಿಚಯ.. ಗುಜರಾತ್‌ ಸಿಎಂ ಆಗಿದ್ದಾಗಿನಿಂದಲೂ ನನಗೆ ಪರಿಚಯ.. ಆಗಿನಿಂದಲೂ ನನ್ನನ್ನು ಪ್ರೀತಿಯಿಂದ ಮಾತಾಡಿಸ್ತಿದ್ದರು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ನಮ್ಮ ಮೇಲೆ ಮೋದಿಗೆ ವಿಶೇಷ ಪ್ರೀತಿ ಅಂತಾ ಶ್ರೀರಾಮುಲು ಹೇಳಿದ್ದಾರೆ.