ಮೀಟೂ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು. ಹೇಮಾ ಕಮಿಟಿ ಮಾದರಿ ಇಲ್ಲೂ ಆಗಬೇಕು ಅಂತ ಹೇಳುತ್ತಿದ್ದಾರೆ.ಕೆಲವರಿಗೆ ಈ ರೀತಿಯ ಕೆಟ್ಟ ಅನುಭವಗಳು ಆಗಿದೆ.