ನೀವು ಸ್ವಾವಲಂಬಿಗಳಾಗಿ ದುಡಿದು ಶಿಕ್ಷಣ ಮುಂದುವರೆಸಬೇಕೆಂದಿದ್ದರೆ ಅಥವಾ ಕಾಲೇಜು ಮುಗಿದ ನಂತರ ಉದ್ಯೋಗಕ್ಕಾಗಿ ಹೆಚ್ಚು ತಡಕಾಡುವ ಬದಲು ಕಲಿಯುತ್ತಲೇ ಅಲ್ಪ ಸಮಯದಲ್ಲಿ ದುಡಿಯಲು ಆರಂಭಿಸಬೇಕು ಎಂಬ ಆಲೋಚನೆ ಹೊಂದಿದ್ದರೆ......  ಹೇಗೆ ಯಾವ ಕೆಲಸ ಮಾಡ್ಬೋದು ಅಂತ ಯೋಚನೆ ಮಾಡ್ತಿದ್ದೀರಾ..? ಆ ಬಗ್ಗೆ ಇಲ್ಲಿದೆ ಡಿಟೇಲ್ಸ್‌....