ಹರಿಪ್ರಸಾದ್ ಜಯಣ್ಣ ನಿರ್ದೇಶನದ, ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರ ಡಿ.30ರಂದು ತೆರೆಗೆ ಬರಲಿದೆ. 'ಪದವಿ ಪೂರ್ವ' ಸಿನಿಮಾದಲ್ಲಿ ಏನಿದೆ..? ಚಿತ್ರದ ಬಗ್ಗೆ ಸಿನಿಮಾದಲ್ಲಿ ನಟಿಸಿರೋ ವೆಂಕಟ್‌ ಹಾಗೂ ಸುಶ್ಮಿತಾ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.