ಒಡಿಶಾ: ಅದೊಂದು ಕಾಲದಲ್ಲಿ ಬಾಲಕಿ, ಯುವತಿಯರನ್ನು ರೋಡ್ ರೋಮಿಯೋಗಳು, ಪೋಲಿ ಹುಡುಗರು ಲವ್‌ ಮಾಡು ಎಂದು ತೊಂದರೆ ಕೊಡುವುದು ಸಾಮಾನ್ಯವಾಗಿತ್ತು. ಸಿನಿಮಾ ರೀತಿಯಲ್ಲಿ ಹುಡುಗಿಯರನ್ನು ಅಪರಣಹರಣ ಮಾಡುವುದು ಅದೆಷ್ಟೋ ಉದಾಹರಣೆಗಳು ಕಣ್ಣಾಮುಂದೆ ಇವೆ.


COMMERCIAL BREAK
SCROLL TO CONTINUE READING

ಅದೇ ರೀತಿ ಇಲ್ಲೊಂದು ಪ್ರಕರಣ ಬೆಳಕಿಗೆ ಬಂದದೆ. ಆದರೆ ಈ ಕಥೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಕಾಡಿಸುತ್ತಿದ್ದ ಯುವಕನಿಗೆ  ತಾನೇ ತಕ್ಕ ಪಾಠ ಕಲಿಸಿದ್ದಾಳೆ. ಇನ್ನು ಯಾವ ಹುಡುಗಿಯರನ್ನು ಕಾಡಬಾರದು ಆ ರೀತಿಯಲ್ಲಿ ತಕ್ಕ ಪಾಠ ಕಲಿಸಿದ್ದಾಳೆ. 


ಇದನ್ನೂ ಓದಿ: Viral Video: ಪಾನಿ ಪುರಿ, ಗೋಲ್ಗಪ್ಪ ಆಯ್ತು.. ಇದೀಗ ಬಂತು ʼದಹೀ ಕುರ್ಕುರೆ ಚಾಟ್; ನೀವು ಟೇಸ್ಟ್ ಮಾಡಿದ್ರಾ.. !


ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ 17 ವರ್ಷದ ಒಡಿಶಾದ ಬೆಹ್ರಾಂಪುರದ ಯುವತಿಯೂ ಸಹೋದರಿಯ ಸಹಾಯದಿಂದ ಸಾರ್ವಜನಿಕವಾಗಿ ಥಳಿಸಿದ್ದಾಳೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಅಹಮದಾಬಾದ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ: Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!


ಬೆಹ್ರಾಂಪುರದ ಯುವತಿಯೂ ಸಹೋದರಿಯ ಸಹಾಯದಿಂದ ಸಾರ್ವಜನಿಕವಾಗಿ ಎಲ್ಲಾರೆದು ಆತನಿಗೆ ಹೊಡೆದಿದ್ದಾಳೆ. ಈ ವಿಡಿಯೋ ವೀಕ್ಷಿದ ನೆಟ್ಟಿಗರು ಹುಡುಗರನ್ನು ಒಳಗೊಂಡತೆ ಉತ್ತಮ ಅಭಿಪ್ರಾಯ ನೀಡಿದ್ದಾರೆ. ಮಹಿಳೆಯರನ್ನು ಗೌರವಿಸುವ ದೇಶದಲ್ಲಿ ಮಹಿಳೆಯರಿಗೆ ತೊಂದರೆಯಾಗುವುದನ್ನು ಮೊದಲು ತಡೆಯಬೇಕು ಎಂದಿದ್ದಾರೆ. ಬಾಲಕಿ ಹಾಗೂ ಆಕೆಯ ಸಹೋದರಿಯ ಧೈರ್ಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.