Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!

Video Viral On Social Media: ಇತ್ತೀಚೀನ ದಿನಗಳಲ್ಲಿ ಪೊಲೀಸ್‌ ಅಧಿಕಾರಿಗಳ ಮೇಲೆ ಪ್ರೀತಿ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ ಈ ಪೊಲೀಸ್‌ ಅಧಿಕಾರಿ ಕರ್ತವ್ಯದ ಜೊತೆಗೆ ತಮ್ಮ ಮಧುರ ನಾದ ಕಂಠದ ಧ್ವನಿಯ ಮೂಲಕ ಎಲ್ಲರನ್ನು ಸೆಳೆದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.. 

Written by - Zee Kannada News Desk | Last Updated : Jun 21, 2023, 01:50 PM IST
  • ಪೊಲೀಸ್ ಅಧಿಕಾರಿ ಮಧುರ ಕಂಠದಲ್ಲಿ ಮೂಡಿದ ಹಾಡಿಗೆ ನೆಟ್ಟಿಗರು ಫಿದಾ
  • ಯುವ ಗಾಯಕನ ಹಾಡಿಗೆ ಎಲ್ಲೆಡೆ ಮೆಚ್ಚುಗೆ
  • ಪೊಲೀಸ್ ಅಧಿಕಾರಿ ಧ್ವನಿಯಲ್ಲಿ ಮೂಡಿದ ಹಾಡು ಭಾರಿ ವೈರಲ್‌
Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..! title=

ದೆಹಲಿ: ಇತ್ತೀಚೀನ ದಿನಗಳಲ್ಲಿ ಪೊಲೀಸ್‌ ಅಧಿಕಾರಿಗಳ ಮೇಲೆ ಪ್ರೀತಿ ವಿಶ್ವಾಸ ಕಳೆದುಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿಗಳು ಜನ ಸಾಮಾನ್ಯರ ಜೊತೆ ಮಾನವೀಯತೆ ಬದಲಾಗಿ ದರ್ಪ ತೋರುವವರು ಹೆಚ್ಚು.

ಆದರೆ ಈ ಪೊಲೀಸ್‌ ಅಧಿಕಾರಿ ಕರ್ತವ್ಯದ ಜೊತೆಗೆ ತಮ್ಮ ಮಧುರ ನಾದ ಕಂಠದ ಧ್ವನಿಯ ಮೂಲಕ ಎಲ್ಲರನ್ನು ಸೆಳೆದಿದ್ದಾರೆ. ಪೊಲೀಸ್‌ ಅಧಿಕಾರಿ  ಧ್ವನಿಯಲ್ಲಿ ಮೂಡಿದ ಹಾಡೊಂದು ಸಾಮಾಜಿಕ ಜಾಲತಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: Video Viral: ಮೆಟ್ರೋದಲ್ಲಿ ಇದೊಂದು ಬಾಕಿ ಇತ್ತು... ಈ ಯುವತಿ ಮಾಡಿದ್ದೇನು ನೀವೇ ನೋಡಿ!

ಅರಿಜಿತ್ ಸಿಂಗ್ ಎಂಬ ದೆಹಲಿಯ ಪೊಲೀಸ್‌ ಅಧಿಕಾರಿ ತಮ್ಮ ಕರ್ತವ್ಯದ ವೇಳೆ ಸಾರ್ವಜನಿಕವಾಗಿ ಹಾಡಿರುವ ಹಾಡು ಎಲ್ಲರ ಗಮನ ಸೆಳೆದಿದೆ. 

ಹೌದು ...

ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟನೆಯ "ಆಶಿಕಿ 2" ಚಿತ್ರದ  "ತುಮ್ ಹಿ ಹೋ" ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಲಕ್ಷಾಂತರ ಮಂದಿ ನೆಟ್ಟಿಗರ ಮನಸ್ಸು ಗೆದ್ದಿದ್ದೆ.

ಇದನ್ನೂ ಓದಿ: Video Viral: ಇವ್ರೇ ನೋಡಿ ಅತೀ ಉದ್ದ ಗಡ್ಡ & ಮೀಸೆ ಹೊಂದಿ ಚಾಂಪಿಯನ್ ಪಟ್ಟ ಪಡೆದವರು.!

ಸದ್ಯ ಆಶಿಕಿ 2 ಚಿತ್ರ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಹಿನ್ನಲೆಯಲ್ಲಿ ಪೊಲೀಸ್‌ ಅಧಿಕಾರಿ ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆವೈರಲ್‌ ಆಗಿರುವ ಆಗಿರುವ  ಪೊಲೀಸ್ ಹಾಡಿಗೆ ಅನೇಕರು ಫಿದಾ ಆಗಿದ್ದಾರೆ. ಈಗಾಗಲೇ ರಜತ್ ಪೊಲೀಸ್‌ ಅಧಿಕಾರಿಯು ಒಂದು ಹಂತದ ಹಾಡುಗಾರ ಕೂಡ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News