Optical Illusion: ಇತ್ತೀಚಿನ ದಿನಗಳಲ್ಲಿ ಹಾವುಗಳ ಅನೇಕ ವಿಡಿಯೋಗಳು ಮತ್ತು ಚಿತ್ರಗಳು ಮುನ್ನೆಲೆಗೆ ಬರುತ್ತಿವೆ. ಹಾವಿನ ಆಪ್ಟಿಕಲ್ ಇಲ್ಯೂಷನ್ ಕೂಡ ಮುನ್ನೆಲೆಗೆ ಬಂದಿದೆ. ಆಪ್ಟಿಕಲ್ ಇಲ್ಯೂಷನ್‌ನ್ನು ಬಿಡಿಸಲು ನಾವು ನಮ್ಮ ಕಣ್ಣುಗಳು ಮತ್ತು ಮೆದುಳನ್ನು ಸರಿಯಾಗಿ ಬಳಸಬೇಕು. ಕೆಲವು ಪಕ್ಷಿಗಳು ಮರಗಳ ಮೇಲೆ ಕುಳಿತಿರುವ ಮತ್ತು ಅವುಗಳ ನಡುವೆ ಹಾವು ಅಡಗಿರುವಂತಹ ಚಿತ್ರವೊಂದು ಮುನ್ನೆಲೆಗೆ ಬಂದಿದೆ. ಇದರಲ್ಲಿ ಹಾವು ಎಲ್ಲಿ ಅಡಗಿದೆ ಎಂದು ಹುಡುಕಬೇಕು.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಈ ಚಿತ್ರವು ಸ್ವಲ್ಪ ಹಳೆಯದಾಗಿದೆ ಮತ್ತು ಇತ್ತೀಚೆಗೆ ವೈರಲ್ ಆಗಿದೆ. ಇದನ್ನು ನೋಡಿದರೆ ಹಸಿರು ಬಣ್ಣದಿಂದ ಮಾಡಲಾಗಿರುವ ಈ ಪೇಂಟಿಂಗ್ ನಲ್ಲಿ ಮರ, ಗಿಡ, ಪಕ್ಷಿಗಳು ಮಾತ್ರ ಕಾಣಿಸುತ್ತಿದ್ದರೂ ಅವುಗಳ ನಡುವೆ ಹಾವು ಇದೆಯಂತೆ. ಚಿತ್ರದಲ್ಲಿ ಈ ಹಾವನ್ನು ಹುಡುಕಿ ಅದು ಎಲ್ಲಿದೆ ಎಂದು ತಿಳಿಸಿ. ಆಪ್ಟಿಕಲ್ ಭ್ರಮೆಯ ಈ ಚಿತ್ರವು ಮನಸ್ಸಿಗೆ ಮುದ ನೀಡುವ ಚಿತ್ರವಾಗಿದೆ.


ಇದನ್ನೂ ಓದಿ: ನಟಿ ರೇಖಾ ಜೀವನದ ಕಣ್ಣೀರ ಕಥೆ.. ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!
 
ಈ ಚಿತ್ರದ ತಮಾಷೆಯೆಂದರೆ ಈ ಹಾವು ಕಾಣಿಸುವುದೇ ಇಲ್ಲ. ಅನೇಕ ಪಕ್ಷಿಗಳು ಮರಗಳು ಮತ್ತು ಗಿಡಗಳ ಮೇಲೆ ಕುಳಿತಿರುವುದು ಮತ್ತು ಅದರ ಸುತ್ತಲೂ ಇನ್ನೂ ಅನೇಕ ಮರಗಳನ್ನು ಕಾಣಬಹುದು. ಆದರೆ ಈ ಹಸಿರು ವಸ್ತುಗಳ ಮಧ್ಯೆ ಇದ್ದಕ್ಕಿದ್ದಂತೆ ಆ ಹಾವು ಕಾಣಿಸುತ್ತಿಲ್ಲ.   


ವಾಸ್ತವವಾಗಿ, ಈ ಚಿತ್ರದ ಎಡಭಾಗದಲ್ಲಿ ಮಾಡಿದ ಕಪ್ಪು ವೃತ್ತದ ಪಕ್ಕದಲ್ಲಿ ಹಾವು ಇದೆ. ಇದು ಮೇಲಿನಿಂದ ಕೆಳಕ್ಕೆ ನೇತಾಡುತ್ತಿರುವಂತೆ ಕಾಣುತ್ತದೆ ಮತ್ತು ಚಿತ್ರದ ತುದಿಯಲ್ಲಿದೆ. ತಮಾಷೆಯೆಂದರೆ ಹಾವಿನ ಬಣ್ಣವೂ ಹಸಿರು. ಹಾವು ಗೋಚರಿಸದ ರೀತಿಯಲ್ಲಿ ಚಿತ್ರದೊಂದಿಗೆ ಹೊಂದಿಸಲಾಗಿದೆ ಆದರೆ ಎಚ್ಚರಿಕೆಯಿಂದ ಗಮನಿಸಿದಾಗ ಹಾವು ಎಲ್ಲಿದೆ ಎಂದು ತಿಳಿಯುತ್ತದೆ.


[[{"fid":"324460","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ: ನಿಂದನೆಯಿಂದ ಚಪ್ಪಾಳೆಯವರೆಗಿನ ಪಯಣದ ಕಥೆ, ಸುಶ್ಮಿತಾ ಸೇನ್ ನಟನೆಗೆ ಫ್ಯಾನ್ಸ್‌ ಫಿದಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.