ಮುಂಬೈ: ಇತ್ತೀಚೆಗೆ ಸಾಕಷ್ಟು ಚಿತ್ರ ವಿಚಿತ್ರ ಸ್ಟೋರಿಗಳು ವೈರಲ್‌ ಆಗುವುದನ್ನು ನೋಡಿರಬಹುದು. ಅದರಲ್ಲಿ ಸಾಕಷ್ಟು ಸ್ಟೋರಿಗಳು ಮೆಟ್ರೋ ಆಧಾರಿತವಾಗಿರುವುದನ್ನು ಕಾಣಬಹುದು. ಮೆಟ್ರೋದಲ್ಲಿ ಸೀಟ್‌ ಸಿಗುವುದೇ ಹೆಚ್ಚು ಅದರಲ್ಲಿ ಸ್ನಾನದಿಂದ ಹಿಡಿದು ಅನೇಕ ಚಟುವಟಿಕೆಯನ್ನು ಮಾಡುವುದರ ಮೂಲಕ ಟ್ರೆಂಡ್‌ ಕ್ರೀಯೆಟ್‌ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ  ಯುವತಿಯೊಬ್ಬಳು ಮೆಟ್ರೋವನ್ನು ತನ್ನ ಮೇಕಪ್‌ ರೂಂ ಅಂದುಕೊಂಡಿದ್ದಾಳೆ ಅನಿಸುತ್ತದೆ.  ಹೀಗಾಗಿ ಮೆಟ್ರೋ  ಹೇರ್‌ ಸ್ಟ್ರೈಟನಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.


ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಹೆಚ್ಚಾದ ಮಹಿಳಾ ಪ್ರವಾಸ..ರೊಚ್ಚಿಗೆದ್ದ ಪುರುಷರು;ವಿಡಿಯೋ ವೈರಲ್‌ ! 


ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಮುಂಬೈನಲ್ಲಿ ನಡೆದಿದೆ ಎನ್ನಲಾಗಿದೆ.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಗಮನಿಸಿದ ನೆಟ್ಟಿಗರು ಈ ಮಹಿಳೆ ಮೆಟ್ರೋವನ್ನೇ ಬ್ಯೂಟಿ ಸ್ಪಾ ಮಾಡಿಕೊಂಡಿದ್ದಾರೆ.


ಮತ್ತೊಬ್ಬರು ಪವರ್​​ ಆಫ್​​​​ ವುಮೆನ್ ಎಂದು ಬರೆದುಕೊಂಡಿದ್ದಾರೆ. ​​ ಕೆಲವರು ಹಾಸ್ಯ ಮಾಡಿದರೇ, ಇನ್ನು ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ.  ಪ್ರಶಾಂತ್​​ ಕುಮಾರ್​​ ಎಂಬ ಟ್ವಿಟರ್​​ ಬಳಕೆದಾರರು ಜೂನ್​​​ 17ರಂದು ಮೆಟ್ರೋದಲ್ಲಿ ಹೇರ್‌ ಸ್ಟ್ರೈಟನಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 410,000 ವೀಕ್ಷಣೆ ಪಡೆದುಕೊಂಡಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.