Viral Video : ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಪ್ರಾಣಿಗಳು ಮತ್ತು ಪಕ್ಷಿಗಳ ವಿಡಿಯೋಗಳನ್ನು ನೆಟಿಜನ್‌ಗಳು ಹೆಚ್ಚು ಇಷ್ಟಪಡುತ್ತಾರೆ. ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗಳು ಎಲ್ಲಾ ರೀತಿಯ ಪ್ರಾಣಿಗಳ ಪ್ರವೃತ್ತಿಗಳ ಬಗ್ಗೆ ನಿಮಗೆ ಅರಿವು ಮೂಡಿಸಲು ಕೆಲಸ ಮಾಡುವುದರ ಜೊತೆಗೆ ಅವುಗಳ ಮುದ್ದಾದ ಚಟುವಟಿಕೆಗಳಿಂದ ನಿಮ್ಮ ದಿನವನ್ನು ರಂಗುಗೊಳಿಸುತ್ತವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Video : ಇಯರ್‌ ಫೋನ್‌ ಹಾಕಿಕೊಳ್ಳಲು ಪಾಕ್ ಪ್ರಧಾನಿ ಪರದಾಟ, ಜೋರಾಗಿ ನಕ್ಕ ಪುಟಿನ್


ಈ ವಿಡಿಯೋದಲ್ಲಿ ಮುದ್ದಾದ ಕರಡಿ ಜಾರುಬಂಡಿ ಆಟವನ್ನು ಆನಂದಿಸುತ್ತಿದೆ. ಮಕ್ಕಳಂತೆ ಕರಡಿ ಕೂಡ ಮುದ್ದಾಗಿ ಆಟವಾಡುತ್ತಿದೆ. ಜಾರುಬಂಡಿಯ ಮೆಟ್ಟಿಲುಗಳನ್ನು ಹತ್ತುವಾಗ ಕರಡಿ ತುಂಬಾ ಮುದ್ದಾಗಿ ಕಾಣುತ್ತದೆ. ಕರಡಿಗಳು ಸಾಮಾನ್ಯವಾಗಿ ಭಾರೀ ತೂಕವನ್ನು ಹೊಂದಿರುವುದರಿಂದ ಇದನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಆದರೆ ಈ ವಿಡಿಯೋದಲ್ಲಿ ಕರಡಿಯು ಸಾಕಷ್ಟು ಬುದ್ಧಿವಂತಿಕೆಯಿಂದ ಜಾರುಬಂಡಿ ಆಟ ಆಡುತ್ತಾ ಎಂಜಾಯ್‌ ಮಾಡುತ್ತಿದೆ. 


 


ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ, ಒಬ್ಬ ಬಳಕೆದಾರನು ‘ಅಯ್ಯೋ ತುಂಬಾ ಮುದ್ದಾಗಿದೆ’ ಎಂದು ಮತ್ತೊಬ್ಬರು ‘ಒಂದು ಸಂತೋಷಕರ ಕರಡಿ’ ಎಂದು ಬರೆದಿದ್ದಾರೆ. 


ಇದನ್ನೂ ಓದಿ : ಆಹಾರಕ್ಕಾಗಿ ಮನೆಗೆ ನುಗ್ಗಿದ ಆನೆ, ಹೊರ ಬರಲಾರದೆ ಪರದಾಟ ! ಇಲ್ಲಿದೆ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.