Viral Video : ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿ  ಪಕ್ಷಿಗಳ ಅನೇಕ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ವಿಡಿಯೋಗಳು ಬಹಳ  ಅಪಾಯಕಾರಿಯಾಗಿರುತ್ತದೆ. ಪ್ರಾಣಿಗಳನ್ನು ಬೇಟೆಯಾಡುವ ವಿಡಿಯೋಗಳನ್ನು ಹೆಚ್ಚಿನ  ಸಂಖ್ಯೆಯಲ್ಲಿ   ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಆದರೆ   ಬೇಟೆಗಾಗಿ ಹಾರುವ ಬೆಕ್ಕನ್ನು ನೋಡಿದ್ದಿರಾ? ಹೌದು ಹಕ್ಕ್ಯನ್ನು ಬೇಟೆಯಾಡುವ ಸಲುವಾಗಿ ಈ ಬೆಕ್ಕು ಬಲು ಎತ್ತರಕ್ಕೆ ಹಾರಿದೆ. ಈ ರೀತಿ ಎತ್ತರಕ್ಕೆ ಹಾರಿ ಹಕ್ಕಿಯನ್ನು ಹಿಡಿದಿದೆ. 


COMMERCIAL BREAK
SCROLL TO CONTINUE READING

ದಿಕ್ಕಾ ಪಾಲಾಗಿ ಓಡಿದ ಬೆಕ್ಕು : 
ಬೆಕ್ಕು ಬಲು ಎತ್ತರಕ್ಕೆ ಹಾರಿ ಹಕ್ಕಿಯನ್ನೇನೋ ಹಿಡಿಯಿತು. ಇನ್ನೇನು ಹಕ್ಕಿಯನ್ನು ತಿನ್ನಬೇಕು ಎನ್ನುವಷ್ಟರಲ್ಲಿ ಅದೆಲ್ಲಿತೋ ಆ ಹಕ್ಕಿಯ ಜೊತೆಗಾರರು. ಒಂದೇ ಸಮನೆ ಬೆಕ್ಕಿನ ಮೇಲೆ ದಾಳಿಯಿಡುತ್ತಾರೆ. ಬೆಕ್ಕಿನ ಮೇಲೆಲ್ಲಾ ದಾಳಿ ಮಾಡಿ ಬಿಡುತ್ತದೆ. ಹಕ್ಕಿಯನ್ನು ಆಹಾರವಾಗಿ ಮಾಡಲು ಹೊರಟ ಬೆಕ್ಕು ಕೆಲವೇ ಸೆಕೆಂಡುಗಳಲ್ಲಿ ಹಕ್ಕಿಗಳ ಮುಂದೆ ಶರಣಾಗಿ ಬಿಡುತ್ತದೆ. ಇನ್ನು ಇಲ್ಲಿ ನಿಂತರೆ ತನಗೆ ಉಳಿಗಾಲವಿಲ್ಲ ಎನ್ನುವುದನ್ನು ಅರಿತ ಬೆಕ್ಕು ಜಾಗ ಖಾಲಿ ಮಾಡಿ ಬಿಡುತ್ತದೆ.   ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 


ಇದನ್ನೂ ಓದಿ : Viral Video: ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿ!


ವೀಡಿಯೊವನ್ನು ಇಲ್ಲಿ ವೀಕ್ಷಿಸಿ


 



ಇದನ್ನೂ ಓದಿ  : Viral Video : ತನ್ನ ಗೆಳೆಯನನ್ನು ಬೇಟೆಯಾಡಲು ಬಂದ ಸಿಂಹದ ಮೇಲೆ ಎಮ್ಮೆಯ ಯಮಸ್ವರೂಪಿ ದಾಳಿ


ಕೆಲವು ಸಮಯದಿಂದ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ವೀಡಿಯೊ ತೀವ್ರವಾಗಿ ಕಂಡುಬಂದಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ meowcat_happypet ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅನೇಕ ಬಳಕೆದಾರರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.