ಸುಂದರ ಸಮುದ್ರ ನೋಡ್ರಿ ಅಂದ್ರ ಮಾಡ್ಬಾರ್ದ್ ಮಾಡಿದ ಜೋಡಿ..! ವಿಡಿಯೋ ವೈರಲ್
Viral Video : ವೈರಲ್ ವಿಡಿಯೋದಲ್ಲಿ ಮೆರೈನ್ ಡ್ರೈವ್ ಸಮುದ್ರ ತೀರದಲ್ಲಿ ಕುಳಿತ ಜೋಡಿ, ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಈ ವೈರಲ್ ವೀಡಿಯೊವನ್ನು @sultan_878 ಹೆಸರಿನ ಬಳಕೆದಾರರು ತಮ್ಮ YouTube ಖಾತೆಯಿಂದ ಹಂಚಿಕೊಂಡಿದ್ದಾರೆ. ವೈರಲ್ ಆದ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
Couple kissing video goes viral : ಮುಂಬೈನಂತಹ ಮಹಾನಗರಗಳಲ್ಲಿ ಪ್ರೇಮಿಗಳು ರಸ್ತೆಬದಿಯಲ್ಲಿಯೇ ಪ್ರಣಯದಲ್ಲಿ ಮುಳುಗುವುದು ಸಾಮಾನ್ಯವಾಗಿಬಿಟ್ಟಿದೆ. ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ವೀಡಿಯೊದಲ್ಲಿ, ಮುಂಬೈನ ಮರೈನ್ ಡ್ರೈವ್‌ನಲ್ಲಿ ಯಂಗ್ ಜೋಡಿಯ ತುಂಟಾಟದ ದೃಶ್ಯ ನೋಡಬಹುದು.
ಮೆರೈನ್ ಡ್ರೈವ್‌ನಲ್ಲಿ ತೆಗೆದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಮುಂಬೈನ ಮೆರೈನ್ ಡ್ರೈವ್ ಅರಬ್ಬಿ ಸಮುದ್ರದ ತೀರದಲ್ಲಿದೆ. ಈ ಸ್ಥಳಕ್ಕೆ ಜೋಡಿ ಪರಸ್ಪರ ಸಮಯ ಕಳೆಯಲು ಭೇಟಿ ನೀಡುತ್ತಾರೆ. ರಾತ್ರಿ ಸಮಯದಲ್ಲಿ ಈ ಪ್ಲೇಸ್ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಈ ಸ್ಥಳವು ಮುಂಬೈನ ಅತ್ಯುತ್ತಮ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮುಂಬೈನ ಲವ್ ಬರ್ಡ್‌ಗೆ ಇದು ಫೇವರಿಟ್ ಪ್ಲೇಸ್.
Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಜೋಡಿಗಳು ಸಮುದ್ರ ತೀರದಲ್ಲಿ ನಿರ್ಮಿಸಲಾದ ತಡೆಗೋಡೆಯ ಮೇಲೆ ಕುಳಿತು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ಈ ವೈರಲ್ ವಿಡಿಯೋದಲ್ಲಿ ಹುಡುಗ ಬಿಳಿ ಶರ್ಟ್ ಧರಿಸಿದ್ದು, ಹುಡುಗಿ ಕಪ್ಪು ಟೀ ಶರ್ಟ್ ಧರಿಸಿದ್ದಾಳೆ. ಇಬ್ಬರೂ ಪ್ರೇಮಲೋಕದಲ್ಲಿ ಮುಳುಗಿದ್ದಾರೆ. ಈ ವಿಡಿಯೋವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.