ಬೀದಿ ನಾಯಿಗಿಂತ ಕಡೆ ಇತ್ತೀಚಿನ ಕೆಲ ಪ್ರೇಮಿಗಳು..!! ಪೋಸ್ಟ್ ಮಾರ್ಟಮ್ ರೂಮ್ನಲ್ಲಿ S*X.. ವಿಡಿಯೋ ವೈರಲ್
Viral Video : ಎಂಥಹ ಜನರಿದ್ದಾರೆ ಅಂದ್ರೆ.. ಒಂದು ಕ್ಷಣ ಇಂತಹ ಸಮಾಜದಲ್ಲಿ ನಾವು ಬದುಕಿದ್ದೇವಾ..? ಎಂದು ಅಸಹ್ಯವಾಗುತ್ತೆ.. ಪ್ರೇಮಿಗಳಿಗೆ ಪಾರ್ಕ್, ಮನೆ, ಹೊಟೇಲ್ ಎಲ್ಲವೂ ಸಾಕಾಗಿದೆ ಅನಿಸುತ್ತೆ.. ಏಕೆಂದರೆ ಮೆಟ್ರೋದಲ್ಲಿಯೇ ಎಲ್ಲವನ್ನೂ ಖುಲ್ಲಂ ಖುಲ್ಲ ಮಾಡುತ್ತಿದ್ದಾರೆ.. ಈ ಪೈಕಿ ಇಲ್ಲೊಂದು ಜೋಡಿ ಮಾಡಿದ ಕೃತ್ಯ ಅಸಹ್ಯಕರವಾಗಿದೆ.. ಈ ಕುರಿತ ವಿಡಿಯೋ ವೈರಲ್ ಆಗಿದೆ..
Romance in Postmortem room : ಕೆಲ ಪ್ರೇಮಿಗಳು ಸಮಾಜದಲ್ಲಿ ಪ್ರಾಣಿಗಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಕಾಮ ತುರಾನಂ.. ನಾ ಶ್ಯಾಮ.. ನಾ ಲಜ್ಜ.. ಎನ್ನುವುದಕ್ಕೆ ಈ ಲವರ್ಸ್‌ಗಳು ಮಾಡುತ್ತಿರುವ ಆಟಕ್ಕೆ ಸರಿಯಾಗಿದೆ.. ಎಲ್ಲೆಂದರಲ್ಲಿ ರೊಮ್ಯಾನ್ಸ್ ಶುರು ಮಾಡುತ್ತಿದ್ದಾರೆ.. ಸಾರ್ವಜನಿಕವಾಗಿಯೇ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಶುರು ಮಾಡುತ್ತಿರುತ್ತಾರೆ. ಬೀದಿ ನಾಯಿಗಳು ಸಹ ಇವರಂತೆ ಮಾಡುವುದಿಲ್ಲ.. ಇತರರು ಏನು ಯೋಚಿಸುತ್ತಾರೆ ಎಂಬುದರ ಯೋಚನಯೇ ಇಲ್ಲ ಇವರಿಗೆ. ಇತ್ತೀಚಿನ ದಿನಗಳಲ್ಲಿ, ಅನೇಕ ಯುವಕರು ಸಾರ್ವಜನಿಕವಾಗಿ ಚುಂಬಿಸುವುದು ಸೇರಿ ಎಲ್ಲವನ್ನೂ ಒಪನ್ ಆಗಿಯೇ ಮಾಡುತ್ತಿದ್ದಾರೆ..
ಇದನ್ನೂ ಓದಿ: ಫಸ್ಟ್ ಟೈಮ್ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್.
ಬಸ್, ರೈಲ್ವೇ ಮತ್ತು ಮೆಟ್ರೋಗಳಲ್ಲಿ ತಮ್ಮ ಆಟವನ್ನು ಶುರು ಮಾಡಿಕೊಂಡಿದ್ದಾರೆ.. ಈ ಕುರಿತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನ ನೀವು ನೋಡಿರಬೇಕು.. ಇವರೇಲ್ಲ ಸುತ್ತಮುತ್ತಲಿನವರು ಏನು ಅಂದುಕೊಳ್ಳುತ್ತಾರೆ ಎನ್ನುವುದನ್ನು ಲೆಕ್ಕಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.