ನಾಗ್ಪುರ: ಇತ್ತಿಚೇಗೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋ ವೈರಲ್‌ ಆಗವುದನ್ನು ನೋಡಿರುತ್ತೆವೆ. ಅದರಲ್ಲೂ ಹೆಚ್ಚಾಗಿ ತಿಂಡಿ ತಿನಿಸುವ ವಿಡಿಯೋಗಳು ವೈರಲ್‌ ಅಗುತ್ತಿರುತ್ತವೆ.


COMMERCIAL BREAK
SCROLL TO CONTINUE READING

ಇಷ್ಟು ದಿನ ಪಾನಿ ಪುರಿ, ಗೋಲ್ಗಪ್ಪ , ಮಸಾಲ ಪುರಿ ಸೇರಿದಂತೆ ಅನೇಕ ಪಾಸ್ಟ್‌ ಫುಡ್‌ ಗಳನ್ನು ಟೇಸ್ಟ್‌ ಮಾಡುರುತ್ತೆವೆ. ಅದರಲ್ಲೂ ಕೆಲವೊಂದು ಪ್ರಕರಣಗಳನ್ನು ಹೊರ ಬಿದ್ದಿವೆ. ಈ ಪಾಸ್ಟ್‌ ಫುಡ್‌ ಗಳಿಗೆ ಸೆಡ್ಡು ಹೊಡೆಯಲು ಇದೀಗ ‘ದಹೀ ಕುರ್ಕುರೆ ಚಾಟ್ ಪರಿಚಯವಾಗಿದೆ.


ಇದನ್ನೂ ಓದಿ: Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!


ಹಲವು ವರ್ಷಗಳಿಂದ ಕುರ್ಕುರೆ ಪ್ಲಾಸ್ಟಿಕ್ ಆಧಾರಿತ ಎಂದು ತಿನ್ನಬೇಡಿ ಎನ್ನುತ್ತಿದ್ದರು. ಆದರೆ ಈಗ ಅದರಲ್ಲೂ ಪಾಸ್ಟ್‌ ಫುಢ್‌ ತಯಾರಿಸಬಹುದೆಂಬ ವಿಡಿಯೋ ಒಂದು ಹೊರ ಬಿದ್ದಿದೆ.  ನಾಗ್ಪುರದ ಲಕಡ್​ಗಂಜ್​ನಲ್ಲಿರುವ ಬಾರ್ಬೆಟ್​ ಗಾರ್ಡನ್​ನ ಬೀದಿಬದಿಯ ಚಾಟ್​ವಾಲಾ ಕುರ್ಕುರೆಗೆ ಮೊಸರು ಹಾಕಿ ಚಾಟ್​ ತಯಾರಿಸಿ ಕೊಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.


ಇದನ್ನೂ ಓದಿ: Rahul Gandhi : ಎರಡೆರಡು ಸ್ನಾತಕೋತ್ತರ ಪದವಿ, ಮ್ಯಾನೇಜರ್‌ ಆಗಬೇಕಿದ್ದ ರಾಹುಲ್ ಗಾಂಧಿ, ರಾಜಕೀಯ ತಿರುವು ಪಡೆದಿದ್ದೇ ರೋಚಕ



ಇದನ್ನು ನೋಡಿದ ನೆಟ್ಟಿಗರು, ಇದು ಬೆಳವಣಿಗೆಯಲ್ಲ, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಹಲವರು ಇದನ್ನು ನಾವೊಮ್ಮೆ ಟೇಸ್ಟ್‌ ಮಾಡಬೇಕು ಎಂದಿದ್ದಾರೆ.  ಹಲವರು ಹೊಸ ಹೊಸ ಚಾಟ್ ತಯಾರಿಸಿ ವಾಕರಿಕೆ  ಬರಿಸಬೇಡಿ ಎಂದಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.