Dangerous Encounter: ನಡು ರಸ್ತೆಯಲ್ಲಿಯೇ ಹಸು-ಗೂಳಿಯ ಮಧ್ಯೆ ಭೀಕರ ಕಾಳಗ... ವಿಡಿಯೋ ನೋಡಿ
Animal Fight Video: ಒಂದು ಹಸು ಹಾಗೂ ಗೂಳಿ ನಡು ರಸ್ತೆಯಲ್ಲಿಯೇ ಭೀಕರ ಕಾದಾಟ ನಡೆಸಿವೆ. ಈ ದೃಶ್ಯ ನೋಡಿ ನೆರೆದ ಜನ ಕೂಡ ಭಯಭೀತರಾಗಿ ಬೆಚ್ಚಿಬಿದ್ದಿದ್ದಾರೆ. ನಂತರ ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Cow And Bull Fight Video: ಹಸು ಮತ್ತು ಗೂಳಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಎರಡೂ ಪ್ರಾಣಿಗಳ ನಡುವೆ ಅಪಾಯಕಾರಿ ಕಾದಾಟ ನಡೆಸುತ್ತಿದೆ. ಈ ದೃಶ್ಯವನ್ನು ನೋಡಿದ ಜನರ ಮೈಮೇಲಿನ ರೋಮಗಳೇ ಎದ್ದು ನಿಂತಿರಬಹುದು. ಈ ಟ್ರೆಂಡಿಂಗ್ ವಿಡಿಯೋ ನೋಡಿ ನೀವೂ ಒಂದು ಕ್ಷಣ ಸ್ತಬ್ಧರಾಗುವಿರಿ. ಪರಿಸ್ಥಿತಿ ಹೇಗಿದೆ ಎಂದರೆ (ಪ್ರಾಣಿಗಳ ಕಾದಾಟದ ವಿಡಿಯೋ) ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ-Girl Dance Video: ಅಕ್ಕನ ಮದುವೆಯಲ್ಲಿ ತಂಗಿಯ ಅದ್ಭುತ ನೃತ್ಯ! ಯುವಕರ ಮನಸೆಳೆದ ಸುಂದರಿ
ಇತ್ತೀಚಿನ ದಿನಗಳಲ್ಲಿ, ಪ್ರಾಣಿಗಳ ಅತ್ಯಂತ ಅಪಾಯಕಾರಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿವೆ. ಕೆಲವು ವೀಡಿಯೊಗಳಲ್ಲಿ, ಪ್ರಾಣಿಗಳ ನಡುವೆ ಕಾದಾಟದ ದೃಶ್ಯಗಳಿದ್ದು, ಅದನ್ನು ನೋಡಿ ಬಳಕೆದಾರರು ಕೂಡ ಬೆವರುತ್ತಿದ್ದಾರೆ. ಆದರೆ ಕೆಲವು ವೀಡಿಯೊಗಳನ್ನು ನೀವು ನಂಬಲು ಕೂಡ ಸಾಧ್ಯವಿಲ್ಲ ಎಂಬಂತಿವೆ. ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋ ವಿಷಯದಲ್ಲಿಯೂ ಕೂಡ ಇದೇ ರೀತಿ ನಡೆಯುತ್ತಿರುವುದನ್ನು ನೀವು ನೋಡಬಹುದು. ವೀಡಿಯೋದಲ್ಲಿ ಗೂಳಿ ಮತ್ತು ಹಸುವಿನ ನಡುವೆ ರಸ್ತೆ ಮಧ್ಯೆ ಭೀಕರ ಕಾಳಗ ನಡೆಯುತ್ತಿದೆ. ಎರಡೂ ಪ್ರಾಣಿಗಳು ಪರರ್ಸ್ಪರರ ಮೇಲೆ ಉಗ್ರ ದಾಳಿ ನಡೆಸುತ್ತಿವೆ.ಈ ದಾಳಿಯ ಸಂದರ್ಭದಲ್ಲಿ ಹಸು ಆಟೋದಲ್ಲಿ ಸಿಲುಕಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹಸುವಿನ ಪಿತ್ತ ಯಾವ ರೀತಿ ನೆತ್ತಿಗೇರಿದೆ ಎಂದರೆ, ಇದರ ಹೊರತಾಗಿಯೂ, ಹಸು ಗೂಳಿಯ ಮೇಲೆ ದಾಳಿ ನಡೆಸುವುದನ್ನು ಬಿಡುತ್ತಿಲ್ಲ. ಎರಡೂ ಪ್ರಾಣಿಗಳು ಕಾದಾಡುತ್ತಿರುವ ರೀತಿ ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ. ವಿಡಿಯೋ ನೋಡಿ...
ಇದನ್ನೂ ಓದಿ-Viral Video : ಗೂಳಿಯ ಕೊಂಬು ಹಿಡಿದು ಫೋಟೋಗೆ ಫೋಸ್ ನೀಡುತ್ತಿದ್ದ ಯುವಕ .! ಮುಂದೆ ಆಗಿದ್ದು ?
ವೀಡಿಯೋ ನೋಡಿದರೆ ನೀವೂ ಕೂಡ ಒಂದು ಕ್ಷಣ ಕಣ್ಣುಗಳನ್ನು ಪಿಳುಕಿಸುವುದನ್ನು ಮರೆತುಬಿಡುವಿರಿ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ 'sakilkhan9363' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸುಮಾರು 18 ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋಗೆ ಜನರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂತಹ ಅಪಾಯಕಾರಿ ಹೋರಾಟ ನೀವೂ ಹಿಂದೆಂದೂ ಕಂಡಿರಲಿಲ್ಲ ಎಂದು ಕೆಲವರು ಹೇಳಿದರೆ, ಎಂತಹ ಭಯ ಹುಟ್ಟಿಸುವಂತಹ ದೃಶ್ಯ ಇದು ಎಂದು ಕೆಲವರು ಹೇಳುತ್ತಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.