ನವದೆಹಲಿ: ಹಾವು ಎಂದಾಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಬರುವ ಮೊದಲ ಪದವೇ ಭಯ. ಹಾವು ಎಂಬ ಹೆಸರು ಕೇಳಿದ್ರೆ ಸಾಕು ಹಲವರು ಬೆಚ್ಚಿಬೀಳ್ತಾರೆ. ಹಾವು ಕಂಡರೆ ಸಾಕು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಆವರಿಸುತ್ತದೆ. ಆದರೆ, ಹಾವು ಹಿಡಿಯುವವರಿಗೆ ಅದರ ಬಗ್ಗೆ ಯಾವುದೇ ಭಯವಿರಲ್ಲ. ಅವರು ತಮ್ಮ ಕೈಗಳಿಂದ ಹಾವುಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 13 ಅಡಿ ಉದ್ದದ ಕಿಂಗ್ ಕೋಬ್ರಾ ಅಂದರೆ ಕಾಳಿಂಗ ಸರ್ಪವನ್ನು ಹಿಡಿದಿರುವ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ತಾಳೆ ಎಣ್ಣೆ ತೋಟಕ್ಕೆ ಘಟಸರ್ಪ ಎಂಟ್ರಿ..!


ಇತ್ತೀಚೆಗೆ ಆಂಧ್ರಪ್ರದೇಶದ ರೈತರೊಬ್ಬರ ತಾಳೆ ಎಣ್ಣೆ ತೋಟಕ್ಕೆ 13 ಅಡಿ ಉದ್ದದ ಕಿಂಗ್ ಕೋಬ್ರಾ ಎಂಟ್ರಿಕೊಟ್ಟಿತ್ತು. ತಮ್ಮ ಜಮೀನಿನಲ್ಲಿ ಹಾವು ಕಂಡ ಸೈದಾರಾವ್ ಎಂಬ ರೈತನಿಗೆ ಭಾರೀ ಭಯವಾಗಿದೆ. ಕೂಡಲೇ ಅವರು ಈಸ್ಟರ್ನ್ ಘಟ್ಸ್ ವೈಲ್ಡ್ ಲೈಫ್ ಸೊಸೈಟಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಾವು ಹಿಡಿಯುವ ವೆಂಕಟೇಶ್ ಜೊತೆ ಮಾತನಾಡಿದ ಅವರು ಕೂಡಲೇ ತಮ್ಮ ಜಮೀನಿಗೆ ಬಂದು ಕಿಂಗ್ ಕೋಬ್ರಾವನ್ನು ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.   


ಇದನ್ನೂ ಓದಿ: ದೇಶದ್ರೋಹದಡಿ ದಾಖಲಾದ ಪ್ರಕರಣಗಳ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ 24 ಗಂಟೆಗಳ ಗಡುವು


13 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದ ಉರಗ ತಜ್ಞ


ಪಶ್ಚಿಮ ಘಟ್ಟಗಳು, ಪಶ್ಚಿಮ ಬಂಗಾಳ ಮತ್ತು ತೇರಾಯ್ ಪ್ರದೇಶದಲ್ಲಿ ಕಂಡುಬರುತ್ತವೆ.


Shocking News: ಹೆತ್ತ ಮಗನ ಮುಂದೆಯೇ ತಾಯಿಯ ಮೇಲೆ 79 ದಿನ ನಿರಂತರ ಅತ್ಯಾಚಾರ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.