ಕಣ್ಣಿನ ದೃಷ್ಟಿ ಪರೀಕ್ಷೆ..!! ಈ ಫೋಟೋದಲ್ಲಿ ʼ88` ಸಂಖ್ಯೆ ಎಲ್ಲಿದೆ ಅಂತ ಕಂಡುಹಿಡಿಯುವಿರಾ..?
IQ Test : ಈ ರೀತಿಯ ಒಗಟುಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ ನಿಮ್ಮ ಬುದ್ದಿಗೂ ಕೆಲಸ ನೀಡುತ್ತವೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಫೊಟೋ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳು ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ನೀಡುವ..
Optical Illusion game : ಆಪ್ಟಿಕಲ್ ಇಲ್ಯೂಷನ್ ಫೊಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿವೆ. ಇವು ಮೆದುಳಿಗೆ ಮಾತ್ರವಲ್ಲ, ಕಣ್ಣುಗಳಿಗೂ ಕೆಲಸ ನೀಡುತ್ತವೆ.. ಖಾಲಿ ಕುಳಿತ ಮನುಷ್ಯನಿಗೂ ಯೋಚಿಸುವಂತೆ ಮಾಡಿಸುತ್ತವೆ.. ನೀವು ಸಹ ನಿಮ್ಮ ಕೆಲಸದ ಒತ್ತಡದಿಂದ ಸ್ವಲ್ಪ ರೇಸ್ಟ್ ಬೇಕು ಅಂತ ಬಯಸಿದ್ದರೆ.. ಈ ಗೇಮ್ ಆಡಿ..
ಮೇಲಿನ ಫೋಟೋವನ್ನು ನೀವು ಗಮನಿಸಿದ್ದೀರಾ? ಎಲ್ಲಿ ನೋಡಿದರೂ ’89’ ಸಂಖ್ಯೆಗಳೇ ಕಾಣಿಸುತ್ತವೆ. ಹೌದು.. ಎಲ್ಲಾ ಸಾಲುಗಳು ಒಂದೇ ಸಂಖ್ಯೆಯನ್ನು ಹೊಂದಿವೆ... ಹಾಗಂತ ನಿವು ಭಾವಿಸಿದ್ದರೆ ಅದು ತಪ್ಪು.. ಈ ಫೋಟೋದಲ್ಲಿ ಇನ್ನೊಂದು ಸಂಖ್ಯೆಯೂ ಇದೆ. ಅದು '88'.
ಇದನ್ನೂ ಓದಿ:ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕುದುರೆ ಸವಾರಿ ಮಾಡಿದವರು ಯಾರು ಗೊತ್ತೆ..? ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ..
88 ಸಂಖ್ಯೆಯನ್ನು ಕಂಡುಹಿಡಿಯುವುದೇ ನಿಮಗೆ ನಮ್ಮ ಛಾಲೆಂಜ್.. ಕೇವಲ 10 ಸೆಕೆಂಡುಗಳಲ್ಲಿ ಯಾವ ಸಾಲಿನಲ್ಲಿ 88 ಇದೆ ಅಂತ ನೀವು ಹೇಳುವಿರಾ..? ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಶಕ್ತಿ ಇದ್ದರೆ.. ನೀವು ಅದನ್ನು ಮೊದಲ ಪ್ರಯತ್ನದಲ್ಲಿ ಗುರುತಿಸುತ್ತೀರಿ. ಇಲ್ಲದಿದ್ದರೆ.. ವಿಫಲವಾದರೆ.. ಉತ್ತರ ಈ ಕೆಳಗಿದೆ ನೋಡಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.