100ರ ನಡುವೆ ಅಡಗಿದೆ 001 ! ನಿಮ್ಮ ದೃಷ್ಟಿ ಎಷ್ಟು ಚುರುಕಾಗಿದೆ ಚೆಕ್ ಮಾಡಿ
Find Hidden 001 Among Many 100 : ಈ ಫೋಟೋಗಳಲ್ಲಿ ಅಡಗಿರುವ ಒಗಟನ್ನು ಹುಡುಕುವುದಕ್ಕಾಗಿ ಹದ್ದಿನ ಕಣ್ಣು ಬೇಕು. ಆಗ ಮಾತ್ರ ನೀವು ಕಂಡುಕೊಳ್ಳಲು ಬಯಸುವ ಉತ್ತರ ನಿಮಗೆ ಸಿಗುತ್ತದೆ.
ಬೆಂಗಳೂರು : ಫೋಟೋ ಗಳನ್ನು ನೀಡಿ, ಆ ಫೋಟೋಗಳಲ್ಲಿ ಅಡಗಿರುವ ಒಗಟನ್ನು ಹುಡುಕುವುದು ಇತ್ತೀಚಿಗೆ ಟ್ರೆಂಡ್ ಆಗುತಿವೆ. ಇಂತಹ ಪ್ರಶ್ನೆಗಳು ನಮ್ಮ ದೃಷ್ಟಿ ಮತ್ತು ಬುದ್ದಿ ಮತ್ತೆ ಎರಡನ್ನೂ ಚುರುಕಾಗಿಸುತ್ತದೆ. ಕೆಲವೊಮ್ಮೆ ಫೋಟೋದಲ್ಲಿ ಅವಿತಿರುವ ಒಗಟು ತಕ್ಷಣಕ್ಕೆ ಕಣ್ಣಿಗೆ ಬೀಳುವುದಿಲ್ಲ. ಯಾಕೆಂದರೆ ಇದು ಒಂದು ರೀತಿಯಲ್ಲಿ ಮೋಸದ ಜಾಲ ಹೆಣೆದಂತೆ ಇರುತ್ತದೆ. ಆದರೆ ಸರಿಯಾಗಿ ಪರೀಕ್ಷಿಸಿ ನೋಡಿದರೆ ನಮ್ಮ ಮನಸ್ಸು ಹುಡುಕುವ ಆ ಒಗಟು ಕಣ್ಣಿಗೂ ಬೀಳುತ್ತದೆ. ಇದನ್ನು ಆಪ್ಟಿಕಲ್ ಇಲ್ಯೂಷನ್ ಎಂದು ಕರೆಯುತ್ತಾರೆ. ಇಲ್ಲಿ ನೀಡಿರುವ ಚಿತ್ರಗಳಲ್ಲಿ ಕೇಳಲಾಗಿರುವ ಒಗಟನ್ನು ಹುಡುಕುವುದು ಅಷ್ಟು ಕಷ್ಟವೇನಲ್ಲ. ಆದರೂ ಆ ಒಗಟು ಸುಲಭವಾಗಿ ಗೋಚರಿಸುವುದಿಲ್ಲ.
ಈ ಫೋಟೋಗಳಲ್ಲಿ ಅಡಗಿರುವ ಒಗಟನ್ನು ಹುಡುಕುವುದಕ್ಕಾಗಿ ಹದ್ದಿನ ಕಣ್ಣು ಬೇಕು. ಆಗ ಮಾತ್ರ ನೀವು ಕಂಡುಕೊಳ್ಳಲು ಬಯಸುವ ಉತ್ತರ ನಿಮಗೆ ಸಿಗುತ್ತದೆ. ಇಲ್ಲಿ ಕೆಳಗೆ ನೀಡಲಾಗಿರುವ ಫೋಟೋದಲ್ಲಿ 100 ಎಂದು ಬರೆದಿರುವ ಸಂಖ್ಯೆಗಳ ಗುಂಪು ಕಾಣಿಸುತ್ತದೆ. ಆದರೆ ಅವುಗಳ ಮಧ್ಯೆ 001 ಎಂದು ಬರೆದಿರುವ ಒಂದೇ ಒಂದು ಸಂಖ್ಯೆಯನ್ನು ಕಾಣಬಹುದು. ಒಂದೊಮ್ಮೆ ನೀವು 100 ರ ಮಧ್ಯೆ ಅಡಗಿರುವ 001ರನ್ನು ಕೇವಲ 10 ಸೆಕೆಂಡ್ ಗಳಲ್ಲಿ ಕಂಡು ಹಿಡಿದರೆ ನಿಮ್ಮ ದೃಷ್ಟಿ ಚುರುಕಾಗಿದೆ ಎಂದರ್ಥ ..
ಇದನ್ನೂ ಓದಿ : White Crow Video: ನೀವು ಎಂದಾದ್ರೂ ಬಿಳಿ ಕಾಗೆ ನೋಡಿದ್ದೀರಾ? ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ
ಪದೇ ಪದೇ ನೋಡಿದರೂ ಅದರಲ್ಲಿ ಇಲ್ಲಿ ಅವಿತು ಕುಳಿತಿರುವ 001 ನಂಬರ್ ಸಿಗದೇ ಇದ್ದರೆ ಎದೆಗುಂದಬೇಡಿ. ನಿಮ್ಮ ಈ ಸಮಸ್ಯೆಯನ್ನು ನಾವು ಈಗ ಪರಿಹರಿಸುತ್ತೇವೆ. 001 ಅನ್ನು ಕಂಡುಹಿಡಿಯಲು, ನೀವು ಈ ಚಿತ್ರದ ಕೆಳಗೆ ಮತ್ತು ಮಧ್ಯದಲ್ಲಿ ನೋಡಬೇಕು. ಅಲ್ಲಿ ನಿಮ್ಮ ಕಣ್ಣಿಗೆ ನೀವು ಹುಡುಕುತ್ತಿರುವ 001 ಸಂಖ್ಯೆ ಕಾಣಿಸುತ್ತದೆ.
[[{"fid":"298418","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ : Video: ಸ್ವಚ್ಛ ಭಾರತ್ ಅಭಿಯಾನಕ್ಕೆ ಮಾದರಿ ಈ ನಾರಿ! ಹಾಡಿ ಹೊಗಳಿದ ಆನಂದ್ ಮಹೀಂದ್ರ
ಇಂಥಹ ಆಪ್ಟಿಕಲ್ ಇಲ್ಯೂಷನ್ ಬುದ್ದಿ ಮತ್ತು ದೃಷ್ಟಿ ಎರಡನ್ನೂ ಚುರುಕಾಗಿಸುತ್ತದೆ. ಜ್ಞರು ಕೂಡಾ ಇಂಥಹ ಆಪ್ಟಿಕಲ್ ಇಲ್ಯೂಷನ್ ಗಳನ್ನು ಹೆಚ್ಚು ಹೆಚ್ಚು ಇಷ್ಟ ಪಡುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.