Optical Illusion: ಈ ಫೋಟೋದಲ್ಲಿ 6 ರ ಮಧ್ಯೆ ʻ5ʼ ಸಂಖ್ಯೆ ಅಡಗಿ ಕೂತಿದೆ ಎಲ್ಲಿದೆ ಕಂಡುಹಿಡಿಯಬಲ್ಲಿರಾ..? 100 ರಲ್ಲಿ 98 ಜನ ವಿಫಲರಾಗಿದ್ದಾರೆ..ನೀವೂ ಒಮ್ಮೆ ಟ್ರೈ ಮಾಡಿ
Optical Illusion: ಆಪ್ಟಿಕಲ್ ಇಲ್ಯೂಷನ್ ಫೊಟೋಗಳು ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡಲು ಒಂದು ತಂತ್ರ ಅಂತಲೇ ಹೇಳಬಹುದು. ಇವು ನಿಮ್ಮ ಬುದ್ದಿಗೆ ಮಾತ್ರವಲ್ಲ, ನಿಮ್ಮ ಕಣ್ಣಿಗೂ ಕೂಡ ಕೆಲಸ ನೀಡುತ್ತವೆ, ಅತಿಯಾ ಕೆಲಸದ ಒತ್ತಡದ ನಡುವೆ ಈ ರೀತಿಯಾದ ಒಗಟುಗಳನ್ನು ಪರಿಹರಿಸುವುದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಈ ಆಪ್ಟಿಕಲ್ ಇಲ್ಯೂಷನ್ ಎಂಬ ಟ್ರೆಂಡ್ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.
Optical Illusion: ಆಪ್ಟಿಕಲ್ ಇಲ್ಯೂಷನ್ ಫೊಟೋಗಳು ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡಲು ಒಂದು ತಂತ್ರ ಅಂತಲೇ ಹೇಳಬಹುದು. ಇವು ನಿಮ್ಮ ಬುದ್ದಿಗೆ ಮಾತ್ರವಲ್ಲ, ನಿಮ್ಮ ಕಣ್ಣಿಗೂ ಕೂಡ ಕೆಲಸ ನೀಡುತ್ತವೆ, ಅತಿಯಾ ಕೆಲಸದ ಒತ್ತಡದ ನಡುವೆ ಈ ರೀತಿಯಾದ ಒಗಟುಗಳನ್ನು ಪರಿಹರಿಸುವುದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಈ ಆಪ್ಟಿಕಲ್ ಇಲ್ಯೂಷನ್ ಎಂಬ ಟ್ರೆಂಡ್ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.
[[{"fid":"455475","view_mode":"default","fields":{"format":"default","field_file_image_alt_text[und][0][value]":"puzzle","field_file_image_title_text[und][0][value]":"puzzle"},"type":"media","field_deltas":{"7":{"format":"default","field_file_image_alt_text[und][0][value]":"puzzle","field_file_image_title_text[und][0][value]":"puzzle"}},"link_text":false,"attributes":{"alt":"puzzle","title":"puzzle","class":"media-element file-default","data-delta":"7"}}]]
ಮೇಲೆ ಕಾಣುತ್ತಿರುವ ಫೋಟೋದಲ್ಲಿ ನೀವು ಕೇವಲ 6 ಎಂಬ ಸಂಖ್ಯೆಯನ್ನು ಕಾಣುತ್ತಿರಬಹುದು, ಎಲ್ಲಾ ಸಾಲುಗಳಲ್ಲಿಯೂ 6 ಎಂಬ ಸಂಖ್ಯೆ ತುಂಬಿದ್ದು, ಈ ಸಂಖ್ಯೆಯ ನಡುವೆ 5 ಎಂಬ ಸಂಖ್ಯೆ ಕೂಡ ಅಡಗಿದೆ. ಅರ್ರೇ ಇದೇನಪ್ಪಾ ಇದರಲ್ಲಿ ಎಲ್ಲಿ 5 ಇದೆ ಅಮದುಕೊಂಡ್ರೆ. ಅದೇ ನಿಮ್ಮ ಟಾಸ್ಕ್..ಈ ಚಿತ್ರದಲ್ಲಿ 6 ನಂಬರ್‌ನ ಸಂಖ್ಯೆಗಳ ನಡುವೆ 5 ನೇ ನಂಬರ್‌ನ ಸಂಖ್ಯೆ ಕೂಡ ಅಡಗಿದೆ. ಈಗ ಅದನ್ನು ನೀವು ಕಂಡುಹಿಡಿಯಬೇಕು ಅದೇ ನಿಮ್ಮ ಟಾಸ್ಕ್.
ಈ ಒಗಟನ್ನು ಪರಿಹರಿಸಲು ಹಲವಾರು ವಿಫಲರಾಗಿದ್ದಾರೆ, ಇದೀಗ ನಿಮ್ಮ ಮುಂದೆ ಇರುವ ಚಾಲೆಂಜ್ ಏನು ಅಂದರೆ, ಈ 6 ಎಂಬ ಸಂಖ್ಯೆಯ ನಡುವೆ 5 ಎಂಬ ಸಂಖ್ಯೆಯನ್ನು ನೀವು ಗುರುತಿಸಬೇಕು. ಅದೂ ಕೂಡ ಈ ಕೆಲಸವನ್ನು ನೀವು ಕೇವಲ 10 ಸೆಕೆಂಡುಗಳಲ್ಲಿ ಮಾಡಿ ಮುಗಿಸಬೇಕು. 10 ಕಡಿಮೆ ಎನಿಸಿದರೆ, 20 ಸೆಕೆಂಡ್ ಕಾಲಾವಕಾಶ ತೆಗೆದುಕೊಳ್ಳಿ, ಆದರೆ 5 ಎಂಬ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಹೀಗೆ ಒಂದು ವೇಳೆ ನೀವು 10 ಸೆಕೆಂಡುಗಳ ಒಳಗೆ 5 ನೇ ನಂಬರ್ ಅನ್ನು ಕಂಡು ಹಿಡಿಯುವಲ್ಲಿ ಅಶಸ್ವಿಯಾದರೆ ನೀವು ಬುದ್ದಿವಂತರು ಎಂದರ್ಥ.. ನಿಮ್ಮ ಕಣ್ಣು ಸಾಕಷ್ಟು ಸೂಕ್ಷ್ಮ ಎಂದು ಅರ್ಥ. ಒಂದು ವೇಳೆ ನಿಮ್ಮ ಕೈಯಲ್ಲಿ ಈ ನಂಬರ್ ಕಂಡುಹಿಡಿಯಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಫೋಟೋ ನೋಡಿ..ಉತ್ತರ ನಿಮಗೆ ಗೊತ್ತಾಗುತ್ತೆ.
[[{"fid":"455476","view_mode":"default","fields":{"format":"default","field_file_image_alt_text[und][0][value]":"opticalillusion","field_file_image_title_text[und][0][value]":"opticalillusion"},"type":"media","field_deltas":{"8":{"format":"default","field_file_image_alt_text[und][0][value]":"opticalillusion","field_file_image_title_text[und][0][value]":"opticalillusion"}},"link_text":false,"attributes":{"alt":"opticalillusion","title":"opticalillusion","class":"media-element file-default","data-delta":"8"}}]]
[[{"fid":"455465","view_mode":"preview","fields":{"format":"preview","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"preview","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-preview","data-delta":"2"}}]]
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ