Snake Viral Video:ಹಾವು ಸಾಮಾನ್ಯವಾಗಿ ನೆಲದಲ್ಲಿ ಹರಿದಾಡುತ್ತದೆ. ಬಹುತೇಕ ಎಲ್ಲರೂ ಹಾವುಗಳು ನೆಲದಲ್ಲಿ ಹರಿದಾಡುವುದನ್ನೇ ನೋಡಿರುತ್ತಾರೆ. ಆದರೆ ಇಲ್ಲೊಂದು ಅಪರೂಪದ ವಿಡಿಯೋ ವೈರಲ್‌ ಆಗಿದೆ. ಇದರಲ್ಲಿ ಹಾರಾಡುವ ಹಾವನ್ನು ಕಾಣಬಹುದು. ಈ ಹಾವುಗಳು ಹಸಿರು ಅಥವಾ ಕಪ್ಪು ಬಣ್ಣದಲ್ಲಿದ್ದು 100 ಮೀಟರ್ ಎತ್ತರಕ್ಕೆ ಹಾರಬಲ್ಲದ್ದಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್‌.!


ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ವಿಡಿಯೋ ತುಣುಕು ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಹಾವುಗಳನ್ನು ಕರ್ನಾಟಕದಲ್ಲೂ ಗ್ರಾಮೀಣ ಭಾಗಗಳಲ್ಲಿ ನೋಡಬಹುದು. ಹಸಿರು ಅಥವಾ ಕಪ್ಪು ಬಣ್ಣದ ಈ ಹಾವುಗಳು ಗಾಳಿಯಲ್ಲಿ ಹಾರಾಡುತ್ತಲೇ ಬೇಟೆಯಾಡುವ ಚಾಣಾಕ್ಷತೆ ಹೊಂದಿವೆ. ಈ ಹಾವುಗಳು ಕಡಿಮೆ ವಿಷಕಾರಿಯಾಗಿವೆ. 


 


Viral Video: ಮೈನಡುಕ ಹುಟ್ಟಿಸುವ ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ; ದುರಂತ ಕ್ಷಣದ ವಿಡಿಯೋ ಹೇಗಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.