COMMERCIAL BREAK
SCROLL TO CONTINUE READING

Four Legged Snake Viral Video: ಸಾಮಾನ್ಯವಾಗಿ ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಮೊದಲು ಕೇಳಿಬರುವ ಹೆಸರ ಹಾವು. ಇದು ಅಪಾಯಕಾರಿ ಅನ್ನೋದಕ್ಕಿಂತ ಹೆಚ್ಚಾಗಿ, ಹಾವನ್ನು ನೋಡಿ ಭಯಪಡುವ ಜನರೇ ಹೆಚ್ಚಿರುತ್ತಾರೆ.


ಇದನ್ನೂ ಓದಿ: ಮೈಸೂರು ದಸರಾ 2024: ಐತಿಹಾಸಿಕ 415ನೇ ಜಂಬೂ ಸವಾರಿ... 5ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು !


ಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ. ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿಯಾಗದೆ ಇರದು. ಏಕೆಂದರೆ ಈ ಹಾವಿಗೆ ನಾಲ್ಕು ಕಾಲುಗಳಿವೆ.


ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @balichannel ಹೆಸರಿನ ಪೇಜ್‌ ಹಂಚಿಕೊಂಡಿದೆ. ಹಾವಿನಂತೆ ಉದ್ದವಾಗಿದ್ದು, ಇದನ್ನು ನೋಡಿದರೆ ಅಚ್ಚರಿಯಾಗುತ್ತಿದೆ. ಎರಡು ಕೈ ಮತ್ತು ಎರಡು ಕಾಲುಗಳಂತೆ ಇದರ ದೇಹದಲ್ಲಿ ವಿಶೇಷ ಅಂಗವೂ ಗೋಚರಿಸುತ್ತಿದೆ.


ಇದನ್ನೂ ಓದಿ: Viral Video: ಯುವಕನ ಪ್ಯಾಂಟ್‌ ಒಳಗೆ ನುಸುಳಿದ ಹಾವು... ಮುಂದೇ.! ವಿಡಿಯೋ ನೋಡಿ ಶಾಕ್‌ ಆಗುವಿರಿ


ಈ ವಿಡಿಯೋ ನೋಡಿ:


 

 

 

 

 



 


ಈ ವಿಡಿಯೋದಲ್ಲಿ ಕಂಡುಬರುವ ಜೀವಿಯ ತಲೆಯ ಬಳಿ ನೋಡಿದರೆ ಹಾವುರಾಣಿಯಂತೆ ಕಾಣಿಸುತ್ತದೆ. ಆದರೆ ದೇಹ ಮಾತ್ರ ಉದ್ದವಾಗಿದ್ದು ನಿಖರವಾಗಿ ಇದ್ಯಾವ ಜೀವಿಯೆಂದು ತಿಳಿದುಬರುತ್ತಿಲ್ಲ. ಅಷ್ಟೇ ಅಲ್ಲದೆ, ಕೆಲವರು ಇದನ್ನು ನಕಲಿ ಎಂದು ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews