Optical illusion: ಆಪ್ಟಿಕಲ್ ಭ್ರಮೆ ಅಥವಾ ಇಲ್ಯೂಷನ್‌ ಎಂಬುದು ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸುವುದಲ್ಲದೆ, ಮೆದುಳಿಗೂ ಒಳ್ಳೆಯ ಕೆಲಸ ಕೊಡುತ್ತದೆ. ಈ ಮೂಲಕ ಮೈಂಡ್‌ ಶಾರ್ಪ್‌ ಮಾಡಲು ಇದು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Daily GK Quiz: ಯಾವ ಸ್ಥಳವನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ?


ನಾವಿಂದು ಒಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ತೋರಿಸಿದ್ದು, ಇದರಲ್ಲಿ 64 ರ ಗುಂಪಿನಲ್ಲಿ ಅಡಗಿರುವ 46 ಸಂಖ್ಯೆಯನ್ನು ಕಂಡುಹಿಡಿಯಬೇಕು.


ಈ ಚಿತ್ರವು ನಿಮಗೆ ಅನೇಕ ಬಾರಿ ಗೊಂದಲವನ್ನು ಉಂಟುಮಾಡಬಹುದು. ಇದು ಕಣ್ಣು ಮತ್ತು ಮನಸ್ಸು ಎರಡರಲ್ಲೂ ಆಟಗಳನ್ನು ಆಡುತ್ತದೆ. ಕೆಲವರು ತಕ್ಷಣವೇ ಪತ್ತೆಹಚ್ಚಿರಬಹುದು. ಆದರೆ ಇನ್ನೂ ಕೆಲವರು ಹುಡುಕಲು ಪರದಾಡುತ್ತಿರಬಹುದು.


ಇದನ್ನೂ ಓದಿ: ಕಿಕ್ಕೇರಿಸಿಕೊಳ್ಳುವ ಮುನ್ನ ಎಚ್ಚರ..!! ನಿಮಗಿಷ್ಟದ ಬಿಯರ್‌ನಲ್ಲಿ ಹಲ್ಲಿ ಪತ್ತೆ.. ವಿಡಿಯೋ ವೈರಲ್‌


ಈ ಒಗಟು ಬಿಡಿಸಲು ನಿಮ್ಮ ಮೆದುಳಿಗೆ ಸ್ವಲ್ಪ ವ್ಯಾಯಾಮ ಕೊಡಬೇಕು.  ಮೆದುಳನ್ನು ಬಳಸಿಕೊಂಡು ಅದರಲ್ಲಿ ಅಡಗಿರುವ ಸಂಖ್ಯೆಗಳ ಒಗಟುಗಳನ್ನು ಪರಿಹರಿಸಬಹುದು. ಒಂದು ವೇಳೆ ನಿಮಗೆ ಇನ್ನೂ ಕೂಡ ಪತ್ತೆ ಹಚ್ಚಲು ಕಷ್ಟವಾದರೆ ನಾವೇ ಉತ್ತರವನ್ನು ತಿಳಿಸಿಕೊಡುತ್ತೇವೆ.


ಇಲ್ಲಿದೆ ನೋಡಿ ಉತ್ತರ: https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ