ಓಯ್.. ಜಾಣರೆನಿಸಿಕೊಂಡಿರುವ ದಡ್ಡರೆ..!! ಈ ಚಿತ್ರದಲ್ಲಿ 7525 ಸಂಖ್ಯೆ ಒಂದೇ ಕಡೆ ಎಲ್ಲಿದೆ ಅಂತ ಹೇಳ್ತೀರಾ..?
Optical illusion : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಗಟು ಬಿಡಿಸಿ..
Free online games : ಈ ಹಿಂದೆ ನೀಡಿದ್ದ ಒಗಟನ್ನು ಬಿಡಿಸಲು ಹಲವಾರು ಜನರು ತಲೆಕೆಡಿಸಿಕೊಂಡಿದ್ದರು.. ಪರವಾಗಿಲ್ಲ.. ಇದೀಗ ನಿಮಗಾಗಿ ಹೊಸ ಛಾಲೆಂಜ್... ಈ ಮೇಲೆ ನೀಡಿರುವ ಫೋಟೋದಲ್ಲಿ 7525 ಎಂಬ ಅಂಕಿಗಳು ಒಂದೇ ಸಾಲಿನಲ್ಲಿವೆ.. ಅವು ಎಲ್ಲಿವೆ ಅಂತ ಕಂಡು ಹಿಡಿಯುವಿರಾ..?
ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಬಂದಿದೆ.. ನಿಮ್ಮ ಬುದ್ದಿ, ಕಣ್ಣಿನ ದೋಷ ಇಲ್ಲ ಅಂದ್ರೆ, ಇದು ನಿಮಗೆ ಸುಲಭ. ಈ ಮೇಲೆ ನೀಡಿರುವ ಫೋಟೋ ನೋಡಿದ್ದೀರಾ.? ನೀವು ಏನನ್ನಾದರೂ ಗಮನಿಸಿದ್ದೀರಾ? ಈ ಫೋಟೋದಲ್ಲಿ 7525 ಅಂಕಿಗಳು ಒಂದೇ ಸಾಲಿನಲ್ಲಿವೆ.. ಅವು ಎಲ್ಲಿವೆ ಅಂತ ಕಂಡು ಹಿಡಿಯಿರಿ.. ನೋಡೋಣ..
ಇದನ್ನೂ ಓದಿ: ರಕ್ತದೊತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು?
ಕೇವಲ 10 ಸೆಕೆಂಡುಗಳಲ್ಲಿ 7525 ಎಂಬ ನಾಲ್ಕು ಅಂಕಿಗಳು ಯಾವ ಸಾಲಿನಲ್ಲಿದೆ ಎಂಬುದನ್ನು ನೀವು ಹೇಳಬೇಕು. ಸ್ವಲ್ಪ ಯೋಚಿಸಿದರೆ.. ದೃಷ್ಟಿಯನ್ನು ಚುರುಕುಗೊಳಿಸಿದರೆ.. ಸುಲಭವಾಗಿ ಹೇಳಬಹುದು. ಸಿಗಲಿಲ್ಲ ಅಂದ್ರೆ.. ಚಿಂತೆ ಬೇಡ.. ಉತ್ತರ ಈ ಕೆಳಗೆ ನೀಡಲಾಗಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ