Funny Video: ಸೋಶಿಯಲ್‌ ಮೀಡಿಯಾದಲ್ಲಿ ಬೇಕಾದಷ್ಟು ಫನ್ನಿ ವಿಡಿಯೋಗಳು ಕಾಣಸಿಗುತ್ತವೆ. ಕೋತಿ ಚೇಷ್ಟೆ, ಮುದ್ದು ಮುದ್ದಾಗ ನಾಯಿ-ಬೆಕ್ಕುಗಳು, ಪಕ್ಷಿಗಳು ಹೀಗೆ ಹಲವಾರು ವಿಚಾರಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತೇವೆ. ಆದರೆ ಇದೀಗ ಇವೆಲ್ಲವನ್ನು ಮೀರಿದ ಒಂದು ಫನ್ನಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಿರಾತಕ ಚಿತ್ರ ನಟಿಯ 17 ಸೆಕೆಂಡ್‌ನ ಅಶ್ಲೀಲ ಖಾಸಗಿ ವಿಡಿಯೋ ಔಟ್‌..! ಲಿಂಕ್ ಸೋರಿಕೆ


ಈ ವಿಡಿಯೋದಲ್ಲಿ ಕೋತಿಯೊಂದು ಬೋನಿನೊಳಗೆ ಕುಳಿತುಕೊಂಡಿದೆ. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ದರದರ ಅಂತಾ ಎಳೆದಾಡುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಬಿಡಿಸಲಾಗುತ್ತಿಲ್ಲ... ಏಷ್ಟಾದರೂ ಅದು ಕಪಿಮುಷ್ಟಿಯಲ್ಲವೇ!!


ಇದನ್ನೂ ಓದಿ: ಫಸ್ಟ್ ರ‍್ಯಾಂಕ್ ಪಡೆದ ನಂತರ ಜೇಮ್ಸ್‌ ಬಾಂಡ್‌ ಆದ ರಾಜು..! "ರಾಜು ಜೇಮ್ಸ್ ಬಾಂಡ್" ಚಿತ್ರ ತೆರೆಗೆ


ಆ ವ್ಯಕ್ತಿ ಬೋನಿನೊಳಗಿದ್ದ ಕೋತಿಯನ್ನು ಚುಡಾಯಿಸಿದ್ದಾನೆ. ಮಂಗನ ಮುಂದೆಯೇ ಮಂಗನಾಟ ಮಾಡಿದರೆ ಉಳಿಯುವುದುಂಟೇ? ಈ ವಿಡಿಯೋ ನೋಡಿ. ನಿಮಗೂ ಹೊಟ್ಟೆ ಹುಣ್ಣಾಗುವಂತೆ ನಗು ಬಾರದೆ ಇರದು. ಅಂದಹಾಗೆ ಈ ವಿಡಿಯೋವನ್ನು ನಟ ಸುನಿಲ್‌ ಗ್ರೋವರ್ ತಮ್ಮ ಇನ್ಸ್ಟಾಗ್ರಾ ಖಾತೆಯಲ್ಲಿ ಹಂಚಿಕೊಂಡಿದ್ದರು.



 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ