Viral Video : ಸಾಮಾನ್ಯವಾಗಿ ಒಬ್ಬರ ಸಂಸ್ಕೃತಿಯು ಬಟ್ಟೆಯಿಂದ ಪ್ರಾರಂಭವಾಗುತ್ತದೆ. ನಮ್ಮ ಉಡುಗೆ, ಮಾತು ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಇತರರಿಗೆ ತಿಳಿಸುತ್ತದೆ. ಭಾರತೀಯರು ಪ್ರಪಂಚದ ಎಲ್ಲಾ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಆ ದೇಶಗಳಿಗೂ ಹರಡುತ್ತಿದ್ದಾರೆ. ಈ ಪೈಕಿ ಯುವತಿಯೊಬ್ಬರು ಇದೀಗ ಲುಂಗಿ ಧರಿಸಿ ತಿರುಗಾಡಿದ ವಿಡಿಯೋ ಸಖತ್‌ ವೈರಲ್‌ ಆಗಿದೆ..


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಮಹಿಳೆಯೊಬ್ಬರು ಲುಂಗಿ ಧರಿಸಿ ನಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಕ್ಷಿಣ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವೀಡಿಯೊವನ್ನು ಮಾಡಲಾಗಿದೆ. ಲಂಡನ್‌ನಲ್ಲಿ ಧೈರ್ಯವಾಗಿ ಲುಂಗಿ ಧರಿಸಿದ ಮಹಿಳೆಯನ್ನು ಹಲವರು ಶ್ಲಾಘಿಸಿದ್ದಾರೆ.


ಇದನ್ನೂ ಓದಿ: ಪ್ರಸಿದ್ಧ "ಮಾಲ್ಗುಡಿ ಡೇಸ್" ಕಾದಂಬರಿ ಬರೆದವರು ಯಾರು?


 

 

 

 



 

 

 

 

 

 

 

 

 

 

 

A post shared by valery (@valerydaania)


ಹಲವು ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ತಮಿಳುನಾಡಿನ @valerydaania ಎಂಬ Instagram ಮಹಿಳೆ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವೈರಲ್ ವೀಡಿಯೊದಲ್ಲಿ, ವ್ಯಾಲೆರಿ ನೀಲಿ ಲುಂಗಿಯನ್ನು ಧರಿಸಿ ಸ್ಟೈಲ್ ಆಗಿ ನಡೆಯುತ್ತಿರುವುದನ್ನು ಕಾಣಬಹುದು. 


ಲುಂಗಿ ಉಟ್ಟುಕೊಂಡು ಲಂಡನ್ನ ಬೀದಿಗಳಲ್ಲಿ ಪ್ರಯಾಣಿಸಿದ್ದಾರೆ. ಈ ವಿಚಿತ್ರ ಉಡುಪಿನಲ್ಲಿದ್ದ ಯುವತಿಯನ್ನು ಕೆಲವರು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಇನ್ನೂ ಕೆಲವರು ಅವರ ವಿಶಿಷ್ಟ ಶೈಲಿಯನ್ನು ನೋಡಿ ನಗುತ್ತಲೇ ಸೂಪರ್‌ ಅಂತ ಹೊಗಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.