Viral News: ಕಲಿಯುಗದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತಿವೆ. ಇದನ್ನು ಕಂಡು ಜನರು ಬೆರಗಾಗುತ್ತಿದ್ದಾರೆ. ಇದೀಗ ಆಶ್ಚರ್ಯಕರ ಘಟನೆಯೊಂದು ನಡೆದಿದೆ. 15 ವರ್ಷದ ಬಾಲಕನ ಜೊತೆ 30 ವರ್ಷದ 3 ಮಕ್ಕಳ ತಾಯಿಯ ಮದುವೆ ನಡೆದಿದ್ದು, ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಹುಡುಗನ ಜೊತೆ ಆಗಲೇ ಮದುವೆಯಾಗಿ ಮೂವರು ಮಕ್ಕಳು ಇರುವ ಮಹಿಳೆಯ ಮದುವೆ ನಡೆದಿದೆ. ಇದು ಅಚ್ಚರಿಯಾದರೂ ಸತ್ಯ. ಈ ಮದುವೆ ಸಾಮಾಜಿಕ ಮಾಧ್ಯಮದಲ್ಲೂ ಭಾರೀ ಚರ್ಚೆ ಹುಟ್ಟು ಹಾಕಿದೆ. 


ಇದನ್ನೂ ಓದಿ: ಆ ದಿನ ನಡೆದದ್ದೆಲ್ಲಾ ವಿಡಿಯೋ ಮಾಡಿ ಹರಿಬಿಟ್ಟ ನವ ದಂಪತಿ..! ದೃಶ್ಯ ನೋಡಿ ಸೂಪರ್‌ ಎಂದ ಜನ..


ಬಿಹಾರದ ವೈಶಾಲಿ ಜಿಲ್ಲೆಯ ಸೀಮಾ ಎಂಬ 30 ವರ್ಷದ ಮಹಿಳೆ ನವವಧುವಿನಂತೆ ನಿಂತಿದ್ದಳು. ಅವಳ ಪಕ್ಕದಲ್ಲಿ ಚಿಗುರು ಮೀಸೆಯೂ ಮೂಡದ ಒಬ್ಬ ಹುಡುಗ ನಿಂತಿದ್ದಾನೆ. ಆತನ ವಯಸ್ಸು 15 ವರ್ಷ. 30 ವರ್ಷದ ಮಹಿಳೆ 15 ವರ್ಷದ ಈ ಬಾಲಕ ಪರಸ್ಪರ ಪ್ರೀತಿಸಿದ್ದಾರೆ. ಅದಕ್ಕೇ ಇವರಿಬ್ಬರೂ ಮದುವೆ ಆಗಿದ್ದಾರೆ. 


ಮಕ್ಕಳು ಹಾಗೂ ಪತಿ ಇದ್ದರೂ ಅವರೆಲ್ಲರನ್ನೂ ಬಿಟ್ಟು 15 ವರ್ಷದ ಈ ಬಾಲಕನ ಜೊತೆ ಸೀಮಾ ಮದುವೆ ಆಗಿದ್ದು ಶಾಕಿಂಗ್‌ ಆಗಿದೆ. ಈ ಮದುವೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಅನೇಕರು ಈಕೆಯ ನಿರ್ಧಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.


ಇದನ್ನೂ ಓದಿ: Viral Video: ಇಬ್ಬರು ಗಂಡಂದಿರ ಮುದ್ದಿನ ಹೆಂಡತಿ.. ಒಂದೆ ಬೆಡ್‌.. ಒಂದೆ ರೂಮ್‌..! ಯಪ್ಪಾ ದೇವ್ರೆ ಸಂಸಾರ ಹೀಗೂ ಮಾಡ್ತಾರಾ? ವಿಡಿಯೋ ವೈರಲ್..‌


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.