Tree splitting water viral video: ಎಲೆಗಳಿಲ್ಲದ ಹಿಪ್ಪುನೇರಳೆ ಮರದಿಂದ ನೀರು ಚಿಮ್ಮುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ 'ಲೋಕಲ್ನಿ ಹೊಡಾಸಿ' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಮರದಿಂದ ಬೀಳುವ ನೀರಿನಿಂದ ಮುಖ ತೊಳೆಯುತ್ತಿರುವುದನ್ನು ಕಾಣಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ


ಇಂಟರ್ನೆಟ್ ಬಳಕೆದಾರರು ಪ್ರಕೃತಿಯ ಮಾಂತ್ರಿಕ ವಿಸ್ಮಯವನ್ನು ಕಂಡು ಅಚ್ಚರಿ ಸೂಚಿಸಿದ್ದಾರೆ. BBC ಯ ವರದಿಯ ಪ್ರಕಾರ, ಮರವು 100 ವರ್ಷ ಹಳೆಯದು ಮತ್ತು ಮಾಂಟೆನೆಗ್ರೊ ಎಂಬ ಆಗ್ನೇಯ ಯುರೋಪಿಯನ್ ದೇಶದಲ್ಲಿ ಈ ಮರ ಇದೆ. ಮಾಂಟೆನೆಗ್ರೊದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲಿರುವ ಮರದ ದೃಶ್ಯ ಇದಾಗಿದೆ.


 

 

 

 



 

 

 

 

 

 

 

 

 

 

 

A post shared by @lokalnihodaci


 


ಇದನ್ನೂ ಓದಿ: ಸೆ.8ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನೆಯ ವಿವರ


ಇದು ವರ್ಷಕ್ಕೊಮ್ಮೆ ಸಂಭವಿಸುವ ಘಟನೆಯಾಗಿದ್ದು ಕೆಲವು ದಿನಗಳವರೆಗೆ ಹೀಗೆ ಇರುತ್ತದೆ ಎಂದು ವರದಿಯಲ್ಲಿ ಬಿಬಿಸಿ ಹೇಳಿದೆ. ಭಾರೀ ಮಳೆಯಾದಾಗ ಮರದ ಒಡಲಿನಿಂದ ನೀರು ಉಕ್ಕುತ್ತದೆ ಎಂದು ವರದಿಗಳು ಹೇಳುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ