ಮೈ ಮೇಲೆ ಇದ್ದದ್ದೇ ಒಂದು ಟವೆಲ್.. ಅದನ್ನೂ ಬಿಚ್ಚಿದ್ರೆ ಹೆಂಗಮ್ಮಾ..! ಲೈಕ್ಸ್ಗಾಗಿ ಬೆತ್ತಲಾಗೊದಾ... ಕರ್ಮ ಗುರು..
Model Towel dance : ರೀಲ್ ಮಾಡುವ ಹುಚ್ಚಿನಿಂದ ಇಂದಿನ ಯುವಜನತೆ ಎನ್ ಬೇಕಾದ್ರೂ ಮಾಡೋಕೆ ರೆಡಿಯಾಗಿದೆ. ಅನೇಕ ಜನರು ಪ್ರಸಿದ್ಧರಾಗಲು ಚಿತ್ರ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಯುವತಿಯೊಬ್ಬಳು ಮಾಡಿದ ಕೆಲಸಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India gate girl towel dance : ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ರೀಲ್‌ಗಳ ಮೂಲಕ ಫೇಮಸ್ ಆಗಬೇಕೆಂಬ ಆಸೆ ಬಹುತೇಕ ಎಲ್ಲರಲ್ಲಿಯೂ ಇದೆ. ಅನೇಕರು ತಮ್ಮ ವಿಶಿಷ್ಟ ಕೌಶಲ್ಯಗಳು, ಕಲೆ ಮತ್ತು ಆಲೋಚನೆಗಳನ್ನು ರೀಲ್‌ಗಳ ಮೂಲಕ ಪ್ರದರ್ಶಿಸುತ್ತಾರೆ. ಆದರೆ ಕೆಲವರು ಪ್ರಸಿದ್ಧರಾಗಲು ಮೂರು ಬಿಟ್ಟವರಂತೆ ವರ್ತಿಸುತ್ತಿದ್ದಾರೆ.
ಹೌದು.. ಸಧ್ಯ ಯುವತಿಯೊಬ್ಬಳ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ, ಆಕೆ ಇಂಡಿಯಾ ಗೇಟ್ ಮುಂದೆ ಮೈಮೇಲೆ ಟವೆಲ್ ಸುತ್ತಿಕೊಂಡು ನೃತ್ಯ ಮಾಡಿದ್ದಾಳೆ. ದಿಲ್ವಾಲೆ ದುನಿಯಾ ಲೇಜಾಯೆಂಗೆ ಚಿತ್ರದಲ್ಲಿ ಮನೆಯಲ್ಲಿ ತುಂಡು ಟವೆಲ್ ತೊಟ್ಟು ಕಾಜೋಲ್ ಡ್ಯಾನ್ಸ್ ಮಾಡಿದ್ರೆ ಈ ಹುಡುಗಿ ಇಂಡಿಯಾ ಗೇಟ್ ಮುಂದೆ ಹೆಚ್ಚೆ ಹಾಕಿದ್ದಾಳೆ.
ಇದನ್ನೂ ಓದಿ:ನಿಮ್ಮ ಜ್ಞಾಪಕ ಶಕ್ತಿಗೆ ನಮ್ಮ ಚಾಲೆಂಜ್..! ಈ ಕಣ್ಣು ನೋಡಿ.. ನಟಿ ಯಾರೆಂದು ಗುರುತಿಸುವಿರಾ..?
ಸೋಷಿಯಲ್ ಮೀಡಿಯಾದಲ್ಲಿ ರೀಲ್ ಗಳು ಈಗ ಟ್ರೆಂಡ್ ಆಗಿವೆ. ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಕೆಲವು ರೀತಿಯಲ್ಲಿ ವೈರಲ್ ಆಗಲು ರೀಲ್‌ಗಳನ್ನು ಮಾಡುತ್ತಾರೆ. ಕೆಲವರಿಗೆ ಹೆಚ್ಚು ಲೈಕ್, ಕಾಮೆಂಟ್ ಬಂದರೆ ಸಾಕು. ಅದಕ್ಕೇ ಚಿತ್ರ ವಿಚಿತ್ರ ರೀಲ್ ಗಳನ್ನು ಮಾಡುತ್ತಾರೆ.
ಸಧ್ಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಇಂಡಿಯಾ ಗೇಟ್ ಮುಂದೆಯೇ ಯುವತಿ ಈ ರೀತಿ ಮಾಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಈ ರೀತಿ ಮಾಡುತ್ತಿದ್ದರೂ ಅಲ್ಲಿದ್ದ ಪೊಲೀಸರು ಏನ್ ಮಾಡುತ್ತಿದ್ದರು ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಇನ್ನೂ ಕೆಲವರು ಮೂರು ಬಿಟ್ಟವಳು ಅಂತ ಕಾಮೆಂಟ್ ಮೂಲಕ ಕಿಡಿಕಾರುತ್ತಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ