ನಿಮ್ಮ ಜ್ಞಾಪಕ ಶಕ್ತಿಗೆ ನಮ್ಮ ಚಾಲೆಂಜ್‌..! ಈ ಕಣ್ಣು ನೋಡಿ.. ನಟಿ ಯಾರೆಂದು ಗುರುತಿಸುವಿರಾ..? 

Free mind games : ಕ್ರಿಯಾಶೀಲರಾಗಿರಲು ಆಗಾಗ ನಾವು ಒಗಟು ಬಿಡಿಸುವುದು ಸೇರಿದಂತೆ ಈ ರೀತಿಯ ಹಲವಾರು ಆಟಗಳನ್ನು ಆಡುತ್ತಿರಬೇಕು. ಇಲ್ಲದಿದ್ದರೆ ಮಾಡುವ ಕೆಲಸ ಬೇಜಾರೆಸುತ್ತದೆ.. ಕಚೇರಿಯಲ್ಲಿ ಒತ್ತಡದ ನಡುವೆ ಕೆಲಸ ಮಾಡುವಾಗ ನಾವು ಕೊಡುವ ಈ ಸಣ್ಣ ಸಣ್ಣ ಚಾಲೆಂಜ್‌ಗಳನ್ನು ಬಗೆಹರಿಸಿದರೆ ನಿಮ್ಮ ಒತ್ತಡ ದೂರವಾಗಿ, ಕೆಲಸದತ್ತ ಗಮನ ಹರಿಸುವಂತೆ ಮಾಡುತ್ತದೆ..

ನಿಮ್ಮ ಜ್ಞಾಪಕ ಶಕ್ತಿಗೆ ನಮ್ಮ ಚಾಲೆಂಜ್‌..! ಈ ಕಣ್ಣು ನೋಡಿ.. ನಟಿ ಯಾರೆಂದು ಗುರುತಿಸುವಿರಾ..? 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.