Viral Video: ಕೆಲವರು ಇತ್ತೀಚೆಗೆ ರೀಲ್‌ಗಳ ಮೂಲಕ ಹುಚ್ಚುತನ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಪ್ರಾಣವಷ್ಟೇ ಅಲ್ಲ, ಇತರರ ಪ್ರಾಣಕ್ಕೂ ಅಪಾಯ ಎದುರಾಗುವಷ್ಟು ಅಪಾಯಕಾರಿಯಾದ ರೀಲ್ಸ್‌ ಗಳು ವೈರಲ್‌ ಆಗುತ್ತಿವೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ ಹೀಗೆ ಎಲ್ಲೆಂದರಲ್ಲೇ ರೀಲ್ಸ್‌ ಮಾಡುವುದನ್ನು ನೋಡಬಹುದು. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಒಂದು ಅಪಾಯಕಾರಿ ರೀಲ್ಸ್‌ವಿಡಿಯೋ ವೈರಲ್‌ ಆಗಿದೆ. ಇದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ತಾಯಿಯೊಬ್ಬಳು ಮಗುವನ್ನು ಕೈ ಯಲ್ಲಿ ಹಿಡಿದ ನೇತು ಬಿಟ್ಟು, ಬಾವಿಯ ಮೇಲೆ ಕುಳಿತು ಮಾಡಿದ ರೀಲ್ಸ್ ವೈರಲ್ ಆಗಿದೆ.


ಇದನ್ನೂ ಓದಿ: ಹೊಲದಲ್ಲಿ ರೈತನಂತೆ ನಾಟಿ ಮಾಡಿ ಬೆಳೆ ಕೊಯ್ಲು ತೆಗೆಯುವ ರೋಬೋಟ್..‌ ವಿಡಿಯೋ ನೋಡಿ ಅಚ್ಚರಿ ಪಡುವಿರಿ !


ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಹೊಲದಲ್ಲಿರುವ ಬಾವಿಯ ಮೇಲೆ ರೀಲ್ಸ್‌ ಮಾಡಿದ್ದಾಳೆ. ಮಹಿಳೆ ಬಾವಿಯ ಮೇಲೆ ಕುಳಿತಿದ್ದಳೆ. ಬಾವಿಯ ಒಳಗೆ ಕಾಲು ಎಳೆಬಿಟ್ಟಿದ್ದಾಳೆ. ಮಗುವನ್ನು ಕೈಯಲ್ಲಿ ಹಿಡಿದು ಬಾವಿಯ ಒಳಗೆ ನೇತು ಬಿಟ್ಟಿದ್ದಾಳೆ. ಒಂದು ಕೈ ಯಿಂದ ಇನ್ನೊಂದು ಕೈಗೆ ಮಗುವನ್ನು ಬದಲಿಸುತ್ತ ರೀಲ್ಸ್‌ ಮಾಡಿದ್ದಾಳೆ. 


 


ಧೂಮ್ ಸಿನಿಮಾ ಮೀರಿಸುತ್ತೆ ಕಳ್ಳತನ..! ಈ ಕಳ್ಳರ ಕದಿಯುವ ಶೈಲಿ ಮಾತ್ರ ನೆಕ್ಸ್ಟ್‌ ಲೆವೆಲ್ ಗುರು‌! ವಿಡಿಯೋ ಒಂದ್ಸಲಾ ನೋಡಿ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.