ಇಲ್ಲಿ ಮದುವೆ ಮೊದಲ ರಾತ್ರಿ ವಧುವಿನ ತಾಯಿ ದಂಪತಿ ಜೊತೆಗೇ ಮಲಗಬೇಕು !ಮರುದಿನ ನಡೆದದ್ದನ್ನೆಲ್ಲಾ ಎಲ್ಲರೆದುರು ವಿವರಿಸಬೇಕು !
ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಒಂದು ವಿಶಿಷ್ಟ ಆಚರಣೆ ಇದೆ. ಈ ಆಚರಣೆ ನಿಜಕ್ಕೂ ಆಶ್ಚರ್ಯಕರವಾಗಿದೆ.
ಪ್ರಪಂಚದಾದ್ಯಂತ ಅನೇಕ ವಿಚಿತ್ರ ವಿವಾಹ ಸಂಪ್ರದಾಯಗಳಿವೆ. ಈ ಸಂಪ್ರದಾಯಗಳನ್ನು ಜನರು ಹಿಂದಿನಿಂದಲೂ ನಂಬಿಕೊಂಡು ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಂದು ಸಂಪ್ರದಾಯದ ಹಿಂದೆ ತನ್ನದೇ ಆದ ತರ್ಕ ಅಡಗಿದೆ. ಸ್ತವವಾಗಿ, ಈ ಭೂಮಿ ಮೇಲೆ ಇಂಥಹ ಅನೇಕ ರೀತಿಯ ಸಂಪ್ರದಾಯಗಳಿವೆ. ಜನರು ಈ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಯಾವುದೇ ಅಂಜು ಅಳಿಕಿಲ್ಲದೆ ಆಚರಿಸಿಕೊಂಡು ಬರುತ್ತಾರೆ.
ಆದರೆ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಒಂದು ವಿಶಿಷ್ಟ ಆಚರಣೆ ಇದೆ. ಈ ಆಚರಣೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಇಲ್ಲಿನ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ, ಈ ವಿಚಿತ್ರವಾದ ನಂಬಿಕೆ ಕಂಡುಬರುತ್ತದೆ. ಅದೇನೆಂದರೆ ಮದುವೆಯ ಮೊದಲ ರಾತ್ರಿ,ವಧುವಿನ ತಾಯಿ ನವ ದಂಪತಿ ಮಲಗುವ ಕೋಣೆಯಲ್ಲಿಯೇ ಮಲಗಬೇಕು.ಈ ರಾತ್ರಿ ಮತ್ತು ವೈವಾಹಿಕ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡಲು ತಾಯಿ ಸಹಾಯ ಮಾಡುತ್ತಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ.
ಇದನ್ನೂ ಓದಿ: Viral Video: ನೀರಿನಿಂದ ಹೊರ ಬಂದ ಮೊಸಳೆ ಜೊತೆ ನಾಯಿಗಳ ಕಾಳಗ.. ನಂತರ ಏನಾಗಿರಬಹುದು? ವಿಡಿಯೋ ನೋಡಿ....
ತಾಯಿ ಇಲ್ಲದಿದ್ದರೆ ವಯಸ್ಸಾದ ಮಹಿಳೆ ದಂಪತಿಯೊಂದಿಗೆ ಮಲಗಬೇಕು :
ಒಂದು ವೇಳೆ ವಧುವಿಗೆ ತಾಯಿ ಇಲ್ಲದಿದ್ದರೆ, ಆ ಸಂದರ್ಭದಲ್ಲಿ ವಯಸ್ಸಾದ ಮಹಿಳೆಯನ್ನು ವಧುವಿನೊಂದಿಗೆ ಮದುವೆಯ ರಾತ್ರಿ ಕೋಣೆಗೆ ಕಳುಹಿಸಲಾಗುತ್ತದೆ. ಈ ಮಹಿಳೆ ಮದುವೆಯ ಮೊದಲ ರಾತ್ರಿಯಲ್ಲಿ ರಾತ್ರಿಯಿಡೀ ವಧು ಮತ್ತು ವರನೊಂದಿಗೆ ಮಲಗುತ್ತಾಳೆ.
ತಾಯಿಯ ಜಾಗದಲ್ಲಿ ಬಂದು ಮಲಗುವ ಈ ಮಹಿಳೆ, ದಂಪತಿಗೆ ದಾಂಪತ್ಯ ಜೀವನದ ಬಗ್ಗೆ ವಿವರಿಸುತ್ತಾರೆ. ಆಫ್ರಿಕಾದ ಕೆಲವು ಸ್ಥಳಗಳಲ್ಲಿ ಈ ಸಂಪ್ರದಾಯವನ್ನು ಈಗಲೂ ಅನುಸರಿಸಲಾಗುತ್ತಿದೆ.ಕೆಲವು ವರದಿಗಳ ಪ್ರಕಾರ, ಮರುದಿನ ವಧುವಿನ ತಾಯಿ ಅಥವಾ ಆ ವಯಸ್ಸಾದ ಮಹಿಳೆ ದಂಪತಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಯಾವ ರೀತಿ ಆರಂಭಿಸಿದ್ದಾರೆ ಎನ್ನುವುದನ್ನು ಹೇಳುತ್ತಾರೆಯಂತೆ.
ಇದನ್ನೂ ಓದಿ : ತಂಗಿಯನ್ನೇ ಮದುವೆಯಾದ ಅಣ್ಣ..! ಇಬ್ಬರು ಕೊಟ್ಟ ಕಾರಣ ಕೇಳಿದ್ರೆ ಮೈ ಉರಿಯುತ್ತೆ.. ವಿಡಿಯೋ ನೋಡಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.