70 ವರ್ಷದ ವರನಿಗೆ 30 ವರ್ಷದ ವಧು... ಹಲ್ಲಿಲ್ಲದಿದ್ದರೂ ಈ ತಾತನ ನಗುವಿಗಿಲ್ಲ ಕೊರತೆ!
Funny Photo: ಈ ಫೋಟೋ ವೈರಲ್ ಆಗುತ್ತಿದೆ. 70 ರ ಹರೆಯದಲ್ಲಿ ಮದುವೆಯಾದಾಗ ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ಇದರಲ್ಲಿ ನೋಡಬಹುದು.
Funny Photo: ಸಾಮಾಜಿಕ ಮಾಧ್ಯಮ ಇಂಟರ್‌ನೆಟ್‌ನಲ್ಲಿ ಪ್ರತಿದಿನ ಹಲವಾರು ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಇದರಲ್ಲಿ ಕೆಲವು ಫೋಟೋಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸುತ್ತವೆ. ಈ ಫೋಟೋದಲ್ಲಿ 70 ವರ್ಷದ ವರನಿಗೆ 30 ವರ್ಷದ ವಧುವನ್ನು ಮದುವೆ ಮಾಡಿ ಕೊಡಲಾಗುತ್ತಿದೆ.
ಇದು ವಯಸ್ಸಾದ ವ್ಯಕ್ತಿಯ ಮದುವೆಗೆ ಸಂಬಂಧಿಸಿದ್ದು. ವರ ತನ್ನ ವಧುವನ್ನು ನೋಡಿದ ನಂತರ ಸಂತೋಷದಿಂದ ನಗುವುದನ್ನು ನೋಡಬಹುದು. ಅವರು ಬಯಸಿದರೂ ತಮ್ಮ ನಗುವನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಇದನ್ನೂ ಓದಿ:
ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ವಯಸ್ಸಾದ ವ್ಯಕ್ತಿ ತನಗಿಂತ ಚಿಕ್ಕ ವಯಸ್ಸಿನ ವಧುವಿನ ಜೊತೆ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ವರನ ವಯಸ್ಸು ಸುಮಾರು 70 ವರ್ಷ, ವಧುವಿನ ವಯಸ್ಸು 30 ರ ಸನಿಹದಲ್ಲಿರಬಹುದು ಎಂದು ಊಹಿಸಬಹುದು. ಇಬ್ಬರ ನಡುವೆ ವಯಸ್ಸಿನ ಹೊಂದಾಣಿಕೆ ಇಲ್ಲ ಆದರೆ ಮದುವೆಯಾಗುತ್ತಿದ್ದಾರೆ.
ಈ ತಾತ ತನ್ನ ಮದುವೆಯಲ್ಲಿ ತುಂಬಾ ಸಂತೋಷದಿಂದ ಕಾಣುತ್ತಾರೆ. ಅವರು ಬಯಸಿದರೂ ತಮ್ಮ ಸಂತೋಷವನ್ನು ಮರೆಮಾಡಲು ಸಾಧ್ಯವಿಲ್ಲ. ಹುಚ್ಚರಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಮೊದಲಿಗೆ ವಧು ಮೌನವಾಗಿ ನಿಂತಿರುವುದು ನೋಡಬಹುದು. ಆದರೆ ಕ್ಯಾಮೆರಾ ಫೋಕಸ್ ಮಾಡಿದಾಗ ವಧು ಸಹ ಸ್ವಲ್ಪ ನಗುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು funny_sandip ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ಓದಿ:
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.