Personality test: ʼವ್ಯಕ್ತಿತ್ವ ಪರೀಕ್ಷೆಗಳುʼ ಮನೋವಿಜ್ಞಾನ-ಆಧಾರಿತ ಪರೀಕ್ಷೆಗಳಾಗಿದೆ. ಒಂದು ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಥವಾ ಆಯ್ಕೆ ಮಾಡುವ ಅಂಶಗಳನ್ನು ಅವಲಂಬಿಸಿ ನಿಮ್ಮ ಲಕ್ಷಣಗಳು ಏನೆಂದು ಹೇಳಲು ಹೇಳುವ ವಿಚಾರವಾಗಿದೆ. ಇನ್ನು ಇಲ್ಲಿ ಬೆಕ್ಕುಗಳ ಮೂರು ಚಿತ್ರಗಳಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿ. ಅದರ ಮೂಲಕ ನಿಮ್ಮ ಸ್ವಭಾವ ಎಂತಹದ್ದು ಎಂಬುದನ್ನು ಸುಲಭವಾಗಿ ತಿಳಿಯಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅದೃಷ್ಟಲಕ್ಷ್ಮೀ ಕೈಹಿಡಿಯಬೇಕಾದರೆ ಕನ್ನಡಿಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ: ಬಡತನ ದೂರಾಗಿ, ಸಮೃದ್ಧ ಜೀವನ ಆ ಕ್ಷಣದಿಂದಲೇ ಶುರುವಾಗುವುದು!


ಬೂದು ಬೆಕ್ಕು: ಈ ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದವರು ವ್ಯಕ್ತಿಯಾಗಿ ವರ್ಚಸ್ವಿ ಮತ್ತು ಶಕ್ತಿಯುತವಾಗಿರುತ್ತಾರೆ. ಅಷ್ಟೇ ಅಲ್ಲದೆ, ಇವರಿಗೆ ಹುಟ್ಟಿನಿಂದಲೇ ನಾಯಕತ್ವದ ಗುಣವಿರುತ್ತದೆ. ಎಂತಹದ್ದೇ ಸವಾಲು ಎದುರಾದರು, ಒತ್ತಡದಲ್ಲಿದ್ದರೂ ಸಹ ಶ್ರಮಪಟ್ಟು ಯಶಸ್ಸು ಪಡೆಯುವವರಾಗಿರುತ್ತಾರೆ.


ಕಪ್ಪು ಬೆಕ್ಕು: ಕಪ್ಪು ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದ ಜನರು, ಸಹಾಯಹಸ್ತ ಚಾಚುವವರಾಗಿರುತ್ತಾರೆ. ಇವರ ಜೀವನಕ್ರಮ ಶಿಸ್ತಿನಿಂದ ಇರುತ್ತದೆ. ಜೀವನದಲ್ಲಿ ಕೈಗೊಂಡ ಪ್ರತಿ ಕೆಲಸವನ್ನು ಶ್ರಮಪಟ್ಟು, ನಿಷ್ಠೆಯಿಂದ ಮಾಡಿಮುಗಿಸುತ್ತಾರೆ.


ಇದನ್ನೂ ಓದಿ: ಮಧುಮೇಹಿಗಳಿಗೆ ವರದಾನ.. ಊಟಕ್ಕೂ ಮುನ್ನ ಈ ಸಿಹಿಯಾದ ಹಣ್ಣು ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌


ಬಿಳಿ ಬೆಕ್ಕು: ಬಿಳಿಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದವರು, ಸಹಾನುಭೂತಿ ಉಳ್ಳವರಾಗಿದ್ದಾರೆ. ಶಾಂತ ಮತ್ತು ಸಾಮರಸ್ಯದ ವಾತಾವರಣದಲ್ಲಿರಲು ಈ ಜನರು ಇಷ್ಟಪಡುತ್ತಾರೆ. ಇನ್ನು ಹುಟ್ಟುತ್ತಲೇ ನಾಯಕತ್ವ ಗುಣವನ್ನು ಹೊಂದಿರುವ ಜನರಾಗಿರುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
  ಮಾಡಿ