Social Media Viral : ಅತ್ಯಂತ ಅಪಾಯಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿ ಬೀಳುತ್ತಿದ್ದಾರೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಹಲವು ವರ್ಷಗಳ ನಂತರ ಭಯಂಕರ ಅಪಾಯಕಾರಿ ಮೊನೊಕ್ಲ್ಡ್ ನಾಗರಹಾವು ಅಡುಗೆಮನೆಯಲ್ಲಿ ಸಿಲುಕಿರುವುದನ್ನ ರಕ್ಷಿಸಲಾಗಿದೆ ಎಂದು ಈ ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆದ್ರೆ, ಇಲ್ಲಿ ಕೋಪಗೊಂಡಿರುವ ಹಾವಿನ ಕೋಪ ನೋಡಿದ್ರೆ, ನೀವು ಬೆಚ್ಚಿಬೀಳುವುದಂತೂ ಗ್ಯಾರಂಟಿ.


ಇದನ್ನೂ ಓದಿ :Viral Video: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?


ಅಡುಗೆ ಕೋಣೆಗೆ ನುಗ್ಗಿದ ನಾಗರಹಾವು 


ಅಪಾಯಕಾರಿ ಮತ್ತು ವಿಷಪೂರಿತ ನಾಗರಹಾವು ಮನೆಯ ಅಡುಗೆಮನೆಗೆ ಹೇಗೆ ಪ್ರವೇಶಿಸಿತು, ಅದನ್ನ ರಕ್ಷಿಸಿದು ಹೇಗೆ? ಎಂಬುದನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಹಾವನ್ನು ಮನೆಯಿಂದ ಹೊರಹಾಕಲು, ಉರಗ ರಕ್ಷಕರನ್ನು ಕರೆಸಿ, ಹೇಗೆ ಹಾವನ್ನು ರಕ್ಷಿಸಿದರು ಎಂಬುವುದೇ ಈ ವೈರಲ್ ವಿಡಿಯೋದ ಮೂಲ..


ವೀಡಿಯೋ ನೋಡಿದ ಜನ ಅಬ್ಬಾ ಎಂಬ ಉದ್ಘಾರ ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿದ ಎಷ್ಟೋ ಜನ ಕೆಮೆಂಟ್ ಮೂಲಕ ಉದ್ಘಾರ ಎತ್ತಿದ್ದಾರೆ.  ಈ ವಿಡಿಯೋ ನಿಜಕ್ಕೂ ತುಂಬಾ ಅಪಾಯಕಾರಿಯಾಗಿದೆ. ಆದ್ರೆ, ಈ ವಿಡಿಯೋ ಎಲ್ಲಿಡು ಏನು? ಎಂಬ ಬಗ್ಗೆ ಮಾಹಿತಿ ನೀಡಿಲ್ಲ.


ಇದನ್ನೂ ಓದಿ :Viral Video : ಕ್ಲಾಸ್‌ರೂಂನಲ್ಲಿ ಎಲ್ಲರೆದುರೇ ಹುಡುಗ ಈ ಹುಡುಗಿಗೆ ಮಾಡಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.