Snake viral video : ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ವಿಡಿಯೋ ಹೆಚ್ಚಾಗಿ ಹರಿದಾಡುತ್ತದೆ. ಅದರಲ್ಲಿಯೂ ಹಾವಿನ ವಿಡಿಯೋ ಬಂದ ತಕ್ಷಣ ಜನರ ಆಕರ್ಷಣೆ ಕೂಡಾ ಹೆಚ್ಚಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ ಎಂದರೆ ತಪ್ಪಲ್ಲ. ಹಾವು ಅಂದ ಕೂಡಲೇ ಮನಸ್ಸಿನಲ್ಲಿ ಒಂದು ರೀತಿಯ ಭಯ ಮೂಡುತ್ತದೆ.ಕೆಲವು ಸಂಪ್ರದಾಯಗಳಲ್ಲಿ,ಹಾವಿಗೆ ದೇವರ ಸ್ಥಾನ ಮಾನ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಹಾವಿನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಿಸುವ ಹಾವಿನ ವಿಡಿಯೋ ಒಂದು ಕ್ಷಣಕ್ಕೆ ನಮ್ಮನ್ನು  ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.ಈ ಹಾವನ್ನು ಮುಟ್ಟಿದ ತಕ್ಷಣ ಇದು ಸತ್ತು ಬಿದ್ದಂತೆ  ನಟಿಸುತ್ತದೆ. 


ಇದನ್ನೂ ಓದಿ : ಚಿರತೆ ಹಾವಳಿಯ ನಕಲಿ ವಿಡಿಯೋ ಹರಿಬಿಟ್ಟಿ ಕಿಡಿಗೇಡಿಗಳು: ಭಯದ ವಾತಾವರಣದಲ್ಲಿ ಜನತೆ


ಹಾವು ವಿಷಕಾರಿಯಾಗಿದ್ದರೂ  ಎದುರುಗಡೆ ಯಾರನ್ನಾದರೂ ಕಂಡ ತಕ್ಷಣ ಸತ್ತು ಬಿದ್ದಂತೆ ಬಿದ್ದು ಕೊಳ್ಳುತ್ತದೆ. ಸ್ವಲ್ಪ ಹೊತ್ತು ಇದ್ದ ಜಾಗದಿಂದ ಅಲುಗಾಡುವುದೂ ಇಲ್ಲ.ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ.ಹಾವುಗಳ ಇಂತಹ ನಾಟಕವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. 


ವಿಷಕಾರಿ ಹಾವಿನ ನಾಟಕೀಯ ವೀಡಿಯೊವನ್ನು ಇಲ್ಲಿ ಕಾಣಬಹುದು: 


ಎರಡೇ ಕಾಲಿನಲ್ಲಿ ನಿಂತು ಫಸ್ಟ್ ಫ್ಲೋರ್ ಅಡುಗೆ ಮನೆಯಿಂದ ಆಹಾರ ಕದ್ದು ತಿನ್ನುತ್ತಿರುವ ಆನೆ


ವೈರಲ್ ಆಗಿರುವ ವಿಡಿಯೋವನ್ನು ಲಕ್ಷಗಟ್ಟಲೆ ಜನ ವೀಕ್ಷಿಸಿದ್ದಾರೆ. ಈ ನಾಟಕವಾಡುವ ಹಾವನ್ನು ಕಂಡು ಸಾವಿರಾರು ಕಾಮೆಂಟ್‌ಗಳು ಬಂದಿವೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲೂ ವಿಡಿಯೋ ಶೇರ್ ಆಗಿದೆ. 


(ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.