ಇದು ಮೀನ ಹಿಂಡಲ್ಲ !ನೀರಿನಲ್ಲಿ ಈಜಾಡುತ್ತಿರುವ ರಾಶಿ ರಾಶಿ ಆನೆಗಳು

  • Zee Media Bureau
  • Aug 21, 2024, 01:15 PM IST

ನೀರಿನಲ್ಲಿ ಈ ರೀತಿ ರಾಶಿರಾಶಿಯಾಗಿ ಕಾಣುತ್ತಿರುವ ಮೀನುಗಳಲ್ಲ. ಬದಲಿಗೆ ಆನೆ ಮತ್ತು ಆನೆ ಮರಿಗಳು. ಈ ಮರಿ ಆನೆಗಳು ನೀರಿನಲ್ಲಿ ಸ್ನಾನಕ್ಕೆ ಇಳಿದಿವೆ. ಮೇಲಿನಿಂದ ನೋಡಿದರೆ ಮೀನುಗಳು ಈಜಾಡುವಂತೆ ಕಾಣಿಸುತ್ತಿದೆ. 
 

Trending News