Rat Fights With Snake: ಹಲವು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವುಗಳಲ್ಲಿ ಕೆಲವು ತಮಾಷೆಯಾಗಿವೆ ಮತ್ತು ಕೆಲವು ಭಾವನಾತ್ಮಕವಾಗಿಯೂ ಇರುತ್ತವೆ. ತಾಯಿಯ ತ್ಯಾಗ ಮತ್ತು ಪ್ರೀತಿಯನ್ನು ತೋರಿಸುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೀಕ್ಷಣೆಗಳನ್ನು ಗಳಿಸುತ್ತವೆ ಮತ್ತು ಜನರ ಹೃದಯ ಗೆಲ್ಲುತ್ತವೆ. ಇಂತಹದೊಂದು ವಿಡಿಯೋ ಜನರಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಈ ವಿಡಿಯೋದಲ್ಲಿ ಹಾವೊಂದು ಇಲಿ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿರುವ ದೃಶ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಇಲಿ ಕೂಡ ಹಾವನ್ನು ಬಿಡದೆ ತನ್ನ ಮಗುವನ್ನು ಬಿಡಿಸಲು ಹರಸಾಹಸ ಮಾಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: WATCH: ಸೈನಿಕರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ.. ಪುಟಾಣಿಯ ದೇಶಪ್ರೇಮಕ್ಕೆ ನೆಟ್ಟಿಗರು ಫಿದಾ


ಇಲಿ ಮರಿಯನ್ನು ಹಿಡಿಯುವ ಹಾವು:


ಅಪಾಯಕಾರಿ ಹಾವೊಂದು ಇಲಿಯ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿಹೋಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಇಲಿ ಮರಿಯ ತಾಯಿ ತನ್ನ ಮಗುವಿನ ಜೀವ ಉಳಿಸಲು ಹಾವಿನ ಹಿಂದೆ ಓಡುತ್ತದೆ. ಅದರ ನಂತರ ಏನಾಯಿತು ಎಂದು ನೀವು ನಂಬಲು ಸಹ ಸಾಧ್ಯವಿಲ್ಲ. ಮೊದಲು ನೀವು ಕೂಡ ಈ ವೈರಲ್ ವಿಡಿಯೋ ನೋಡಲೇಬೇಕು...


 


Viral News: ‘ಹುಂಜ’ದ ಆತ್ಮಶಾಂತಿಗೋಸ್ಕರ ತಿಥಿ; 500 ಜನರಿಗೆ ಊಟ..!


ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್:


ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಾಕಷ್ಟು ಜನ ಹಂಚಿಕೊಂಡಿದ್ದಾರೆ. ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅನೇಕ ಜನರು ಮೆಚ್ಚುಗೆ ಸೂಚಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.