Video Viral : ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗುತ್ತಿವೆ. ಆದರೆ ಈ ಕೆಲವು ವಿಡಿಯೋಗಳು ನಿಮ್ಮನ್ನು ಸಂಪೂರ್ಣವಾಗಿ ಬೆರಗುಗೊಳಿಸುವಂತೆ ಇರುತ್ತವೆ. ಇತ್ತೀಚಿನ ವೈರಲ್ ವಿಡಿಯೋದಲ್ಲಿ ಮತ್ತೊಮ್ಮೆ ಅಂತಹದ್ದೇ ದೃಶ್ಯ ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಮೃಗಾಲಯದಲ್ಲಿ ಸಿಂಹದ ಪಂಜರದಲ್ಲಿ ಕೈ ಹಾಕಿದ ವ್ಯಕ್ತಿಯ ಪರಿಸ್ಥಿತಿ ಏನಾಯಿತು ಎಂಬುದನ್ನು ತೋರಿಸಲಾಗಿದೆ. 
 
ಇದನ್ನೂ ಓದಿ : ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?


COMMERCIAL BREAK
SCROLL TO CONTINUE READING

ವ್ಯಕ್ತಿ ಮೃಗಾಲಯಕ್ಕೆ ಹೋಗಿದ್ದಾರೆ ಎಂದು ತೋರುತ್ತದೆ. ಅಲ್ಲಿ ಪಂಜರದಲ್ಲಿ ಸಿಂಹವನ್ನು ನೋಡುತ್ತಾರೆ. ಏನೂ ತೋಚದೆ ಪಂಜರದೊಳಗೆ ಕೈ ಹಾಕಿದ್ದಾರೆ. ಆದರೆ ಸಿಂಹ ಓಡಿಹೋಗಿ ಆ ವ್ಯಕ್ತಿಯ ಕೈ ಹಿಡಿಯುತ್ತದೆ. ವ್ಯಕ್ತಿಯು ತನ್ನನ್ನು ರಕ್ಷಿಸಿಕೊಳ್ಳಲು ಸಹಾಯಕ್ಕಾಗಿ ಮನವಿ ಮಾಡಲು ಪ್ರಾರಂಭಿಸುತ್ತಾನೆ. ಈ ಎದೆ ಝಲ್‌ ಎನ್ನುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 


 


ಪುಟ್ಟ ಬೆಕ್ಕನ್ನು ರಕ್ಷಿಸಲು ನಾಯಿ ಮಾಡಿದ ಉಪಾಯ ನೋಡಿ! ಕ್ಯೂಟ್‌ ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.