Snake Video : ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಾವುಗಳ ಮಿಲನ ಮಹೋತ್ಸವ!
Snake Video : ಡ್ಯಾನ್ಸ್ ರೀಲ್‌ಗಳು, ತಮಾಷೆಯ ವಿಡಿಯೋಗಳು ಮತ್ತು ಇತರ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿವೆ. ಈ ವಿಡಿಯೋಗಳ ವೀಕ್ಷಕರಲ್ಲಿ ಹಾವಿನ ವಿಡಿಯೋಗಳನ್ನು ನೋಡಲು ಇಷ್ಟಪಡುವವರೂ ಇದ್ದಾರೆ. ಆದರೂ ಹೆಚ್ಚಿನವರು ಹಾವುಗಳೆಂದರೆ ಭಯಪಡುತ್ತಾರೆ.
Snake Video : ಡ್ಯಾನ್ಸ್ ರೀಲ್‌ಗಳು, ತಮಾಷೆಯ ವಿಡಿಯೋಗಳು ಮತ್ತು ಇತರ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿವೆ. ಈ ವಿಡಿಯೋಗಳ ವೀಕ್ಷಕರಲ್ಲಿ ಹಾವಿನ ವಿಡಿಯೋಗಳನ್ನು ನೋಡಲು ಇಷ್ಟಪಡುವವರೂ ಇದ್ದಾರೆ. ಆದರೂ ಹೆಚ್ಚಿನವರು ಹಾವುಗಳೆಂದರೆ ಭಯಪಡುತ್ತಾರೆ. ಆದರೆ ಸ್ನೇಕ್ ವಿಡಿಯೋಗಳ ಬಗ್ಗೆ ತುಂಬಾ ಉತ್ಸಾಹ ಹೊಂದಿರುವ ಕೆಲವರು ಇದ್ದಾರೆ. ಈ ವೈರಲ್ ವಿಡಿಯೋದಲ್ಲಿ ಎರಡು ಹಾವುಗಳ ಮಿಲನ ಮಹೋತ್ಸವವನ್ನು ನೋಡಬಹುದು.
ಇದನ್ನೂ ಓದಿ : Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ
ಈ ಆಘಾತಕಾರಿ ವಿಡಿಯೋವನ್ನು ಗುಂಜನ್ ಕಪೂರ್ ಎಂಬ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸುಮಾರು ಒಂದು ಲಕ್ಷ ವೀಕ್ಷಣೆ ಪಡೆದಿದೆ. ವೈರಲ್ ವಿಡಿಯೋದಲ್ಲಿ, ಎರಡು ಹಾವುಗಳು ಚಲಿಸುತ್ತಿರುವುದನ್ನು ಮತ್ತು ಪರಸ್ಪರ ಸುತ್ತಿಕೊಂಡಿರುವುದನ್ನು ಕಾಣಬಹುದು. ಇದು ಸಾಮಾನ್ಯ ದೃಶ್ಯವಲ್ಲ. ಇದು ವಾಸ್ತವವಾಗಿ ಎರಡು ಹಾವುಗಳ ನೃತ್ಯ ಎಂದು ಹಲವರು ನಂಬುತ್ತಾರೆ.
Bride Groom Video: ವಧುವಿನ ಪ್ರೇಮಿ ಇಷ್ಟೆಲ್ಲ ಮಾಡಿದ್ರೂ, ನೋಡುತ್ತಲೇ ಇದ್ದ ವರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.