Snake Viral Video: ಹಾವುಗಳನ್ನು ಕಂಡರೆ ಭಯದ ಜೊತೆಗೆ ಭಕ್ತಿಯೂ ಇದೆ. ಹಿಂದೂ ಧರ್ಮದಲ್ಲಿ ಹಾವುಗಳನ್ನು ನಾಗದೇವತೆಗಳಿಗೆ ಹೋಲಿಸಲಾಗುತ್ತದೆ. ಎರಡು ಹಾವುಗಳನ್ನು ಒಟ್ಟಿಗೆ ಕಂಡರೆ ಅದರಲ್ಲೂ  ಎರಡು ಹಾವುಗಳ ಪ್ರಣಯವನ್ನು ಕಂಡರೆ ಇದನ್ನು ನಾಗ-ನಾಗಿಣಿಯರ ಸರಸ ಎಂತಲೇ ಹೇಳಲಾಗುತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಧಾರ್ಮಿಕ ನಂಬಿಕೆಗಳ ಪ್ರಕಾರ, ಜೋಡಿ ನಾಗರಗಳನ್ನು ಒಟ್ಟಿಗೆ ನೋಡುವಂತಿಲ್ಲ, ಹಾವುಗಳ ಪ್ರಣಯವನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಆದರೆ, ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಕಂಡಿದೆ. 


ಇದನ್ನೂ ಓದಿ- Snake Viral Video: ಯುವತಿಯ ಕಿವಿ ಹೊಕ್ಕ ಹಾವು, ಭಯಾನಕ ವಿಡಿಯೋ ವೈರಲ್...! 


ಸ್ನೇಕ್ ರೊಮಾನ್ಸ್ ರಿಯಲ್ ವಿಡಿಯೋ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 


ಇದನ್ನೂ ಓದಿ- Viral Video: ಎರೆಡೆರಡು ಹಾವನ್ನು ಬರಿಗೈಯಲ್ಲಿ ಹಿಡಿದ ಮಹಿಳೆ, ವಿಡಿಯೋ ವೈರಲ್


ಈ ವೈರಲ್ ವಿಡಿಯೋದಲ್ಲಿ ನಡು ರಸ್ತೆಯಲ್ಲಿ ಎರಡು ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸವಾಡುತ್ತಿರುವುದನ್ನು ಕಾಣಬಹುದು. ಈ ವೈರಲ್ ವೀಡಿಯೋವನ್ನು ಇಲ್ಲಿ ವೀಕ್ಷಿಸಿ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.