Snake Viral Video: ಯುವತಿಯ ಕಿವಿ ಹೊಕ್ಕ ಹಾವು, ಭಯಾನಕ ವಿಡಿಯೋ ವೈರಲ್...!

Viral Video: ಅತ್ಯಂತ ವಿಷಕಾರಿ ಸರೀಸೃಪಗಳಲ್ಲಿ ಪರಿಗಣಿಸಲ್ಪಡುವ ಹಾವು ಕಚ್ಚಿದಾಗ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಇದು ಮೃತ್ಯು ಕೂಪಕ್ಕೂ ದೂಡಬಹುದು. ಆದರಿಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವತಿಯೊಬ್ಬಳ ಕಿವಿಗೇ ಹೊಕ್ಕಿದ್ದಾನೆ ನಾಗಪ್ಪ... 

Written by - Yashaswini V | Last Updated : Oct 10, 2024, 06:18 PM IST
  • ಯುವತಿ ಕಿವಿಯೊಳಗೆ ವಿಷಸರ್ಪ
  • ಸಂಪೂರ್ಣವಾಗಿ ಕಿವಿಯೊಳಗೆ ಹೊಕ್ಕಿರುವ ಹಾವು
  • ಎಷ್ಟೇ ಪ್ರಯತ್ನಿಸಿದರು ಕಿವಿಯಿಂದ ಹೊರಬರುವ ಮಾತೇ ಎತ್ತದ ಹಾವಿನ ವಿಡಿಯೋ ವೈರಲ್
Snake Viral Video: ಯುವತಿಯ ಕಿವಿ ಹೊಕ್ಕ ಹಾವು, ಭಯಾನಕ ವಿಡಿಯೋ ವೈರಲ್...!  title=

Snake Viral Video: ಹಾವಿನ ಹೆಸರು ಕೇಳಿದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿಯಲ್ಲೇ ಹಾವು ಹೊಕ್ಕಿದ್ದು, ಅದು ಕಿವಿಯಿಂದ ಹೊರಬರುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ ಅಂತದ್ದೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಯುಟ್ಯೂಬ್ ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಪುಟ್ಟ ಹಾವೊಂದು ಯುವತಿಯ ಕಿವಿಯೊಳಗೆ ಅವಿತು ಕುಳಿತಿದೆ. ಕಿವಿಯಿಂದಾಚೆ ಕೇವಲ ಹಾವಿನ ಬಾಯಿಯಷ್ಟೇ ಕಾಣಿಸುತ್ತಿದೆ. 

ಇದನ್ನೂ ಓದಿ- Viral Video: ಎರೆಡೆರಡು ಹಾವನ್ನು ಬರಿಗೈಯಲ್ಲಿ ಹಿಡಿದ ಮಹಿಳೆ, ವಿಡಿಯೋ ವೈರಲ್

ಕಿವಿಯಿಂದ ಹೊರಬರುವ ಲಕ್ಷಣಗಳೇ ತೋರುತ್ತಿಲ್ಲ: 
ವೈರಲ್ ವಿಡಿಯೋದಲ್ಲಿ ಹಾವೊಂದು ಯುವತಿಯೊಬ್ಬಳ ಕಿವಿ ಒಳಗೆ ಹೊಕ್ಕಿದ್ದು, ವೈದ್ಯರು ಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಮಿಸುಕಾಡದ ಹಾವು ಕಿವಿಯಿಂದ ಹೊರಬರುವ ಲಕ್ಷಣಗಳೇ ಕಾಣುತ್ತಿಲ್ಲ. 

ಇದನ್ನೂ ಓದಿ- Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ

ಹಾವೊಂದು ಕಿವಿಯ ಒಳಗೆ ಸಂಪೂರ್ಣವಾಗಿ ನುಗ್ಗಿರುವ ಈ ಭಯಾನಕ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಕಂಡಿದೆ. ಆದರೆ, ಈ ವಿಡಿಯೋವನ್ನು ಎಲ್ಲಿ, ಯಾವಾಗ ತೆಗೆಯಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಲಿಲ್ಲ.

ಯುವತಿಯ ಕಿವಿಯೊಳಗೆ ಹೊಕ್ಕಿರುವ ಹಾವಿನ ಭಯಾನಕ ವೀಡಿಯೋ ಇಲ್ಲಿದೆ... 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News