Snake Viral Video: ಗೆಳತಿ ನಾಗಿಣಿಗಾಗಿ ಚಪ್ಪಲಿ ಕಳ್ಳತನ ಮಾಡಿ ಎಸ್ಕೇಪ್ ಆದ ನಾಗಪ್ಪ!! ವಿಡಿಯೋ ನೋಡಿ
Snake Viral Video: ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Snake Viral Video: ಸಾಮಾನ್ಯವಾಗಿ ಹಾವುಗಳು ಇಲಿಗಳು, ಕಪ್ಪೆಗಳು ಮತ್ತು ಕೀಟಗಳನ್ನು ತಮ್ಮ ಆಹಾರನ್ನಾಗಿ ಮಾಡಿಕೊಳ್ಳುತ್ತವೆ. ಕೆಲವೊಮ್ಮೆ ಹಾಲು ಮತ್ತು ಮೊಟ್ಟೆಗಳನ್ನು ಸಹ ಸೇವಿಸುತ್ತವೆ. ಇನ್ನು ಜನಸಂದಣಿ ಇರುವ ಸಂದರ್ಭಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವ ಕೊಂಚ ವಿರಳ. ಅವುಗಳು ಭಯದಿಂದ ದೂರ ಹೋಗುತ್ತವೆ.
ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಹಾವಿನ ಜೊತೆ ಇದೆಂಥಾ ಹುಚ್ಚಾಟ? ಆಗಿದ್ದೇನು ನೋಡಿ.!
ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Rivaba Jadeja : 'ಪತ್ನಿ ಪರ ಚುನಾವಣಾ ಪ್ರಚಾರಕ್ಕೆ ಫಿಟ್, ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್'
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದವರೆಲ್ಲ ಹಾವು ಯಾಕೆ ಚಪ್ಪಲಿ ಹೊತ್ತೊಯ್ದಿದೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಇದೇ ಸಮಯದಲ್ಲಿ, ಕೆಲವರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡ್ತಾರಾ? ಶೂ ಜೊತೆಗೆ ಸಾಕ್ಸ್ ಬೇಕಾ? ಎಂದೆಲ್ಲಾ ನೆಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.